ಗುಲ್ಬರ್ಗಾ

ನೀರು ಪೂರೈಕೆ ವ್ಯತ್ಯಯ

ಗುಲ್ಬರ್ಗ: ನಗರದ ಆಳಂದ ನಾಕಾದಿಂದ ಎಸ್.ಬಿ. ಕಾಲೇಜು ಜಿಎಲ್‌ಎಸ್‌ಆರ್ ಬರುವ ಕುಡಿವ ನೀರು ಸರಬರಾಜಿನ ಮುಖ್ಯ ಕೊಳವೆ ಮಾರ್ಗದಲ್ಲಿ ಲಾಲಗಿರಿ ಕ್ರಾಸ್‌ನಲ್ಲಿ ಸೋರಿಕೆ ಉಂಟಾಗುತ್ತಿದೆ.
 ಪೈಪ್ ಒಡೆದು ಬದಲಾಯಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಪ್ರಯುಕ್ತ ಫೆಬ್ರುವರಿ 14 ರಿಂದ 16 ರವರೆಗೆ ಈ ಮುಂದೆ ತೋರಿಸಿರುವ ಬಡಾವಣೆಗಳಿಗೆ ಕುಡಿವ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ. ಪ್ರಯುಕ್ತ ಈ ಮುಂದೆ ತೋರಿಸಿರುವ ಬಡಾವಣೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.
ವಿದ್ಯಾನಗರ, ರಾಮನಗರ, ಶಾಂತಿನಗರ, ಸಿ.ಐ.ಬಿ.ಕಾಲೋನಿ, ಘಾಟಗೆ ಲೇಔಟ್, ಕಾಂತಾ ಕಾಲೋನಿ, ಸ್ಟೇಷನ್ ಅಪ್ಪರ ಲೈನ್, ಐವಾನ್-ಇ-ಶಾಹಿ, ಮಹಾವೀರನಗರ, ಗೋದುತಾಯಿ ನಗರ, ವೆಂಕಟೇಶನಗರ, ವಸಂತನಗರ, ಇಂದಿರಾನಗರ, ಆನಂದನಗರ, ವಿಠ್ಠಲನಗರ, ಖುಬಾಪ್ಲಾಟ್, ಶಾಮಸುಂದರನಗರ, ಬ್ರಹ್ಮಪುರ, ಪಂಚಶೀಲನಗರ, ಸಂಗಮೇಶ್ವರ ಕಾಲೋನಿ, ಮಹಾಲ್ಕಷ್ಮೀ ಲೇಔಟ್, ಕೊಂಡೆದಗಲ್ಲಿ, ವಡ್ಡರಗಲ್ಲಿ, ಬೋರಾಬಾಯಿನಗರ, ಕೃಷ್ಣಾನಗರ ಮತ್ತು ಕೀರ್ತಿನಗರ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!