ಮಂಡ್ಯ: ನಗರಸಭೆಗೆ ಮಾ.7ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಪರಿಶೀಲನೆ ಹಾಗೂ ನಾಮಪತ್ರಗಳನ್ನು ಹಿಂಪಡೆದ ನಂತರ ಅಂತಿಮವಾಗಿ ಕಣದಲ್ಲಿರುವ 175 ಅಭ್ಯರ್ಥಿಗಳು ವಿವರ ಹೀಗಿದೆ.1ನೇ ವಾರ್ಡ್: ಜಯಲಕ್ಷ್ಮಿ - ಕಾಂಗ್ರೆಸ್, ಸುನೀತಾ- ಜೆಡಿಎಸ್, ರಶ್ಮಿ ಸಿ.ಆರ್. ಪಕ್ಷೇತರ, 2ನೇ ವಾರ್ಡ್- ವಿ.ಅಂಜನಪ್ಪ- ಕಾಂಗ್ರೆಸ್, ಎಂ.ಎನ್.ಸುದರ್ಶನಕುಮಾರ್ -ಜೆಡಿಎಸ್, ಸೋಮಶೇಖರ್- ಬಿಜೆಪಿ, ಸಿ.ಚಂದ್ರಕುಮಾರ್- ಪಕ್ಷೇತರ, 3ನೇವಾರ್ಡ್- ಅನಂತ ಪದ್ಮನಾಭ - ಕಾಂಗ್ರೆಸ್, ತಾಸಿನ್ ಅಹಮದ್ -ಜೆಡಿಎಸ್, ಮಂಜುನಾಥ- ಬಿಜೆಪಿ, ಎಂ.ಡಿ.ಫಾರುಖ್ ಅಹ್ಮದ್, ಆರಿಫ್ ಉಲ್ಲಾ, ಎನ್.ನಂಜುಂಡಯ್ಯ ಪಕ್ಷೇತರ, 4ನೇ ವಾರ್ಡ್- ಕೆ.ಟಿ. ಮಧುಸೂದನ್- ಕಾಂಗ್ರೆಸ್, ಅಲ್ತಾಫ್ ಅಹಮದ್ -ಜೆಡಿಎಸ್, ಮುಬಾರಕ್ ಹುಸೇನ್, ಮಹಮದ್ ಆಲಿ ಜಿನ್ನಾ ಪಕ್ಷೇತರ.
5ನೇ ವಾರ್ಡ್- ನಾಗರತ್ನಮ್ಮ- ಕಾಂಗ್ರೆಸ್, ಶಿವರತ್ನ ಎಂ.ಎಸ್.- ಜೆಡಿಎಸ್, ಲಕ್ಷ್ಮಮ್ಮ -ಬಿಜೆಪಿ, 6ನೇ ವಾರ್ಡ್ - ಆರ್.ಭಾಸ್ಕರ್ - ಕಾಂಗ್ರೆಸ್, ಮಂಜು ಸಿ.- ಜೆಡಿಎಸ್, ನಿಂಗಯ್ಯ - ಬಿಜೆಪಿ, ಬಿ.ಎನ್. ರಾಜೇಶ್, ಮಹೇಶ ಕೆ.ಎಚ್.- ಪಕ್ಷೇತರ, 7ನೇ ವಾರ್ಡ್- ಕೆ.ಆರ್. ರವೀಂದ್ರ- ಕಾಂಗ್ರೆಸ್, ಜಯಶೀಲಮ್ಮ -ಜೆಡಿಎಸ್, ಡಿ.ಲಕ್ಷ್ಮಿನಾರಾಯಣ- ಬಿಜೆಪಿ, ಕೆ.ಸಿ.ರವೀಂದ್ರ -ಪಕ್ಷೇತರ, 8ನೇ ವಾರ್ಡ್ - ಲೋಕೇಶ-ಕಾಂಗ್ರೆಸ್, ಕೆ.ಎಂ. ಅಶೋಕ್ -ಜೆಡಿಎಸ್, ಬಾಬು ಕೆ.ಎನ್.- ಬಿಜೆಪಿ, ಕೆ.ಸಿ.ಮುರಳಿ, ನಂದೀಶ ಕೆ.ಎಂ., ಕೆ.ಎಂ. ಬಸವರಾಜು, ಪಿ.ಮಂಜೇಶ ಪಕ್ಷೇತರರು. 9ನೇ ವಾರ್ಡ್ - ಕೋಮಲ -ಕಾಂಗ್ರೆಸ್, ಮಧುಶ್ರೀ ಎ.ಜಿ.ಕೆ. - ಜೆಡಿಎಸ್, ಅನುಜ ಎಂ.ಆರ್., ಎಸ್.ಪಿ. ತೇಜಸ್ವಿನಿ ವಾಗೀಶ್, ಚಂದ್ರಗುರು, ಪಕ್ಷೇತರರು, 10ನೇ ವಾರ್ಡ್- ಮಹೇಶ್ ಎಂ. -ಕಾಂಗ್ರೆಸ್, ಎಂ.ಬಿ.ದಾಸಪ್ರಕಾಶ್ -ಜೆಡಿಎಸ್, ವೈ.ಎನ್. ಸ್ವಾಮಿ - ಬಿಜೆಪಿ. ಚೇತನ್ಕುಮಾರ್, ಅಫ್ರೋಜ್ ಅಹ್ಮದ್ ಎಚ್.ಆರ್. ಪಕ್ಷೇತರರು, 11ನೇ ವಾರ್ಡ್- ನಾಗೇಶ - ಕಾಂಗ್ರೆಸ್, ಸಿ.ಶಿವಕುಮಾರ್ - ಜೆಡಿಎಸ್, ತಿರುಮಲಾಚಾರಿ- ಬಿಜೆಪಿ, ಎಂ.ಪಿ. ಅರುಣಕುಮಾರ್ -ಪಕ್ಷೇತರ, 12ನೇ ವಾರ್ಡ್- ಅಕ್ರಂಪಾಷ - ಕಾಂಗ್ರೆಸ್, ಸಯ್ಯದ್ ಮುಜಾಹಿದ್ -ಜೆಡಿಎಸ್, ಸಾದತ್ ಪಾಷ- ಅಹಮದ್ ಪಾಷ ಪಕ್ಷೇತರರು.
13ನೇ ವಾರ್ಡ್- ಅಂದಾನಿ- ಕಾಂಗ್ರೆಸ್, ಮಹೇಶ್ಕೃಷ್ಣ. ಆರ್ಡಿಎಸ್, ಶಿವಶಂಕರಸ್ವಾಮಿ ಎಂ.- ಬಿಜೆಪಿ, ಎಸ್.ಪೂರ್ಣಚಂದ್ರ, ಕೀರ್ತಿ ಜಿ.ಕೆ, ಎಂ.ಎಲ್. ಮಂಜುನಾಥ, ಚೇತನ್ ಎಂ.ಎಸ್. -ಪಕ್ಷೇತರ, 14ನೇ ವಾರ್ಡ್ - ಕೆ.ವಿ.ನವೀನ್ -ಕಾಂಗ್ರೆಸ್, ಎಸ್.ಪಿ. ಗೌರೀಶ್- ಜೆಡಿಎಸ್, ಎಸ್.ರಮೇಶ್, ಬಿ ಶಶಿಧರ, ತಿಲಕ್ ಎನ್.- ಪಕ್ಷೇತರ, 15ನೇ ವಾರ್ಡ್- ಬಿ.ಪಿ.ಪ್ರಕಾಶ್ -ಕಾಂಗ್ರೆಸ್, ಸೋಮಶೇಖರ್ ಕೆರಗೋಡು- ಜೆಡಿಎಸ್, ಎಂ.ಯೋಗಾನಂದ- ಬಿಜೆಪಿ, ಬಿ.ಟಿ. ಶಿವಲಿಂಗಯ್ಯ, ಚರಣ್, ಮಹೇಶ್ ಎಚ್.ಎಸ್, ಸುಂಡಹಳ್ಳಿ ನಾಗರಾಜು ಪಕ್ಷೇತರ. 16ನೇ ವಾರ್ಡ್- ಎಂ.ಎಸ್. ಚಂದ್ರಕಲಾ ಶಿವರಾಮು- ಕಾಂಗ್ರೆಸ್, ವಿಜಯಕುಮಾರಿ -ಜೆಡಿಎಸ್., 17ನೇ ವಾರ್ಡ್- ಎಚ್.ಸಿ.ಬೋರೇಗೌಡ- ಕಾಂಗ್ರೆಸ್, ಎಚ್.ಎಂ.ಸುರೇಶ್- ಜೆಡಿಎಸ್, ವಿವೇಕ್ ಟಿ.ಎಸ್.- ಬಿಜೆಪಿ, ನಿತ್ಯಾನಂದ ಕೆ.ಆರ್, ಆಶಾ, ಲಲಿತಾ ಎಂ.ನಂದೀಶ್ -ಪಕ್ಷೇತರ.
18ನೇ ವಾರ್ಡ್ - ಡಿ.ಸುದರ್ಶನ- ಕಾಂಗ್ರೆಸ್, ಎಂ.ಜೆ.ಚಿಕ್ಕಣ್ಣ-ಜೆಡಿಎಸ್, ಸಿದ್ದರಾಜು-ಬಿಜೆಪಿ, ಎಂ.ಕೆ. ಮಂಜುನಾಥ -ಪಕ್ಷೇತರ, 19ನೇ ವಾರ್ಡ್- ಎಂ.ಬಿ.ರಮೇಶ್ -ಕಾಂಗ್ರೆಸ್, ಸಿ.ಗಿರೀಶ್-ಜೆಡಿಎಸ್, ಎಸ್.ಕೆ. ಶಿವಪ್ರಕಾಶ್ಬಾಬು- ಬಿಜೆಪಿ, ನವ ರತ್ನರಾಜು- ಪಕ್ಷೇತರ. 20ನೇ ವಾರ್ಡ್- ಸುಜಾತ ಮಣಿ- ಕಾಂಗ್ರೆಸ್, ಮೀನಾ -ಜೆಡಿಎಸ್, ಸುಮತಿ ಎಂ.- ಬಿಜೆಪಿ, ತನುಜ ಪಕ್ಷೇತರ., 21ನೇ ವಾರ್ಡ್- ಕೆ.ಎಸ್. ಸುಮಾರಾಣಿ - ಕಾಂಗ್ರೆಸ್, ಕೆ.ಎಲ್. ಶಾರದಮ್ಮ- ಜೆಡಿಎಸ್, ಶೈಲಾ ಎಸ್.ಟಿ. -ಬಿಜೆಪಿ, ಸರಸ್ವತಿ ಪಕ್ಷೇತರ., 22ನೇ ವಾರ್ಡ್ - ಡಿ. ಷಹಜಹಾನ್ ್ಕಾಂಗ್ರೆಸ್, ಸರಸ್ವತಿ - ಜೆಡಿಎಸ್ , ಧನಲಕ್ಷ್ಮಿ - ಬಿಜೆಪಿ ಹೆಚ್.ಕೆ. ರೇಖಾ ವೆಂಕಟೇಶ್, ನರಸಮ್ಮ ಪಕ್ಷೇತರ.
23ನೇ ವಾರ್ಡ್- ಎಂ.ಆರ್. ಶಶಿಕುಮಾರ್ -್ಕಾಂಗ್ರೆಸ್, ದಸ್ತಗಿರಿ ಪಾಷ -ಜೆಡಿಎಸ್ ಎಂ.ಎಸ್.ಆತ್ಮಾನಂದ - ಬಿಜೆಪಿ, ಫೈರೋಜ್, ಹಮ್ಮದ್ ತಾಹೀರ್, ಮೊಹಮ್ಮದ್ ಸುಲ್ತಾನ್, ನಯಾಜ್ ಪಾಷ- ಪಕ್ಷೇತರ., 24ನೇ ವಾರ್ಡ್- ಸುಕುಮಾರ್ - ಕಾಂಗ್ರೆಸ್, ನಾಗರಾಜು- ಜೆಡಿಎಸ್, ಪಾಂಡು- ಬಿಜೆಪಿ, ಶಿವರಾಜು, ಸುಂದರ್ರಾಜ್, ಎನ್.ಪಳನಿ, ಕೆ.ಸೆಲ್ವಕುಮಾರ್ -ಪಕ್ಷೇತರ., 25ನೇ ವಾರ್ಡ್ - ಡಿ.ಗುರುವಮ್ಮ - ಕಾಂಗ್ರೆಸ್, ಪಿ.ಸುಶೀಲ -ಜೆಡಿಎಸ್, ಡಿ.ನಾಗಮಣಿ -ಬಿಜೆಪಿ, ಸುಬ್ಬಮ್ಮ ಪಕ್ಷೇತರ., 26ನೇ ವಾರ್ಡ್- ಷಾಹಜಾನ್-ಕಾಂಗ್ರೆಸ್, ಇಶ್ರತುನ್ನಿಸಾ - ಜೆಡಿಎಸ್, ಶಾಂತಮ್ಮ - ಬಿಜೆಪಿ, ಎಂ.ಪಿ.ಭಾರತಿ, ಶಮೀಮ್ಬಾನು,ಫಾತಿ ಮುತ್ತು ಸೊಹರಾ ಪಕ್ಷೇತರ.
27ನೇ ವಾರ್ಡ್ - ಟಿ.ಕೆ.ರಾಮಲಿಂಗಯ್ಯ -ಕಾಂಗ್ರೆಸ್, ಮಹದೇವು - ಜೆಡಿಎಸ್, ಎಸ್.ಹೇಮಂತಬಾಬು - ಬಿಜೆಪಿ, ಮಹಮ್ಮದ್ ರಿಯಾಸ್ ಪಾಷ, ಬಿ.ಟಿ.ರಾಜು, ಮಹ್ಮದದ್ಸಿದ್ದಿಖ್, ಸೈಯದ್ ಅಮೀರ್, ಮಲ್ಲಿಕ್, ಮುದಸಿರ್ ಪಾಷ, ಎಂ.ಜೆ. ಶಶಿಕುಮಾರ್, ಎಂ.ಕೆ.ಸಚ್ಚಿದಾನಂದ, ಸಯ್ಯದ್ ಅಬ್ದುಲ್ ರಹೀಂ ಪಕ್ಷೇತರ., 28ನೇ ವಾರ್ಡ್- ದೇವಯ್ಯ- ಕಾಂಗ್ರೆಸ್, ಡಿ.ಎಸ್.ರಾಜು - ಜೆಡಿಎಸ್, ಬಿ.ಸಿದ್ಧರಾಜು, ವಿಜಯ ಕುಮಾರ್ ಎನ್. - ಪಕ್ಷೇತರ. 29ನೇ ವಾರ್ಡ್- ಕೆ.ಭಾರತಿ- ಕಾಂಗ್ರೆಸ್, ಜಿ.ಕೆ.ಜಗದೀಶ- ಜೆಡಿಎಸ್, ನಾರಾಯಣಾಚಾರಿ- ಬಿಜೆಪಿ, ಜಿ.ಟಿ. ಮಂಜುನಾಥ, ನಲ್ಲಣ್ಣ, ಮಲ್ಲು, ರಾಜಿಕ್ ಷರೀಫ್ -ಪಕ್ಷೇತರ.
30ನೇ ವಾರ್ಡ್ - ಅನಿಲ್ಕುಮಾರ್ ಎನ್. - ಕಾಂಗ್ರೆಸ್, ಜಿ.ಸಿ.ನಾಗರಾಜು - ಜೆಡಿಎಸ್, ಎಂ.ಪಿ.ಆದಿನಾರಾಯಣ - ಬಿಜೆಪಿ, ಜಿ.ಬಿ. ನಿಂಗೇಗೌಡ, ನಾಗರಾಜು, ಜಿ.ಶ್ರೀನಿವಾಸಮೂರ್ತಿ- ಪಕ್ಷೇತರ., 31ನೇ ವಾರ್ಡ್ -ಸಲ್ಮಾತಾಜ್ -ಕಾಂಗ್ರೆಸ್, ರುಮಾನ ಫರ್ಹಾನ್ -ಜೆಡಿಎಸ್, ವಿಜಿಯ - ಬಿಜೆಪಿ, ಖಮರ್ಬಾನು, ಮಂಜುಳ ರಾಮಚಂದ್ರ - ಪಕ್ಷೇತರ., 32ನೇ ವಾರ್ಡ್- ಪುಷ್ಪಾವತಿ - ಕಾಂಗ್ರೆಸ್, ಎಸ್.ಸೌಭಾಗ್ಯ - ಜೆಡಿಎಸ್, ಅರ್ಶಿಯಾ ಜಾನ್ ಪಕ್ಷೇತರ., 33ನೇ ವಾರ್ಡ್ - ಸುಮಿತ್ರ ಜಿ.- ಜೆಡಿಎಸ್, ವಿ.ಎಂ.ಪದ್ಮಾವತಿ, ಎಸ್.ಶೋಭಾ - ಪಕ್ಷೇತರ., 34ನೇ ವಾರ್ಡ್- ಎಂ.ಮಂಜುಳ- ಕಾಂಗ್ರೆಸ್, ಬಿ.ಎನ್.ಸವಿತ - ಜೆಡಿಎಸ್, ಮಂಗಳ ಗೌರಮ್ಮ- ಬಿಜೆಪಿ, ರೇಖಾ ಕೆ., ಎಸ್. ಯಶೋದ, ಪುಟ್ಟತಾಯಮ್ಮ - ಪಕ್ಷೇತರ., 35ನೇ ವಾರ್ಡ್- ಶಂಕರೇಗೌಡ - ಕಾಂಗ್ರೆಸ್, ಬೋರೇಗೌಡ- ಜೆಡಿಎಸ್, ಎಚ್.ಕೆ.ಸೌಭಾಗ್ಯ, ಎನ್.ವಿ.ಕೆಂಪಮ್ಮ ಶ್ರೀನಿವಾಸ- ಪಕ್ಷೇತರರಾಗಿ ಕಣದಲ್ಲಿ ಉಳಿದಿದ್ದಾರೆ.