ಕೋಲಾರ

ರಾಜಕೀಯ ವ್ಯಾಪಾರವಾಗಿದೆ: ರಮೇಶ್‌ಕುಮಾರ್

ಶ್ರೀನಿವಾಸಪುರ: ರಾಜಕೀಯ ಒಂದು ರೀತಿಯಲ್ಲಿ ವ್ಯಾಪಾರವಾಗಿ ಗಿಲಿಟುಗಾರರು ಜಾಸ್ತಿಯಾಗಿ  ಬಿಟ್ಟಿದ್ದಾರೆ ಎಂದು ಮಾಜಿ ಸ್ಪೀಕರ್ ಕೆ.ಆರ್. ರಮೇಶ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಕಸಬಾ ಹೋಬಳಿಯ ಕೊಳ್ಳೂರು ಕಾಲೋನಿ ಗ್ರಾಮದಲ್ಲಿ ಇತರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಕೊಳ್ಳೂರು ಕಾಲೋನಿ ಗ್ರಾಮದ ಗ್ರಾಮಸ್ಥರು ಹಾಗೂ ಸ್ತ್ರೀ ಶಕ್ತಿ ಸಂಘಗಳ ಪದಾಧಿಕಾರಿಗಳು ಗ್ರಾಮದಲ್ಲಿನ ಸಮಸ್ಯೆಗಳಾದ ರಸ್ತೆ ಕುಡಿಯುವ ನೀರಿನ ಸಮಸ್ಯೆ ಮತ್ತು ಗ್ರಾಮದ ನರಸಿಂಹಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಮತ್ತು ಸ್ತ್ರೀ ಶಕ್ತಿ ಸಂಘಕ್ಕೆ ಹಣವನ್ನು ನೀಡುವಂತೆ ಕೇಳಿದ್ದಕ್ಕೆ, ಮುಂದಿನ ವಾರದಲ್ಲಿ ಚುನಾವಣೆಯ ದಿನಾಂಕ ಹೊರಬೀಳಲಿದೆ ಎಂದರು.
ಪ್ರತಿಯೊಂದು ಕೆಲಸದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ ಒಂದು ಹಳ್ಳಿಗೆ ಭೇಟಿ ಕೊಟ್ಟಾಗ 5 ಮಂದಿ ಹಣವನ್ನು ಕೇಳಿದರೆ ನನ್ನ ಬಳಿ ಇರುವುದು 3 ಜೇಬುಗಳು ಆದರೆ 5 ಜನಕ್ಕೆ ನೀಡಲು ಇನ್ನೆರಡು ಜೇಬುಗಳನ್ನು ಎಲ್ಲಿ ತಯಾರಿಸಿಕೊಂಡು ಬರಬೇಕೆಂದು ವ್ಯಂಗ್ಯ ಮಾಡಿದರೆ ಹಾಗೂ ಸಹಾಯವನ್ನು ಬಯಸಿದ ಸ್ತ್ರಿ ಶಕ್ತಿ ಸಂಘದವರಿಗೆ ಹಾಕಿದ ಡೈಲಾಗ್ ಇದಾಗಿತ್ತು.
ಇಲ್ಲಿನ ಮಕ್ಕಳನ್ನು ಎಲ್ಲಾ ತಂದೆ ತಾಯಿಂದಿರು ತಪ್ಪದೆ ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಿ ಎಂದು ವಿದ್ಯೆ ಇಲ್ಲದೆ ಹೋದರೆ ಪಶುಗಳಿಂತ ಕಡೆಯಾಗಿ ಸಮಾಜ ನೋಡುತ್ತದೆ. ಎಂದು ಮಕ್ಕಳನ್ನು ವಿದ್ಯಾವಂತನ್ನಾಗಿ ಮಾಡಿದರೆ ನಿಮ್ಮ ಜೀವನದಲ್ಲಿ ಬದಲಾವಣೆಗಳಾಗುತ್ತವೆಂದು ನೀವು ನಾವು ಮುಂದೆ ಸಾಗಬೇಕೆಂದು ಮನವಿ ಮಾಡಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್