ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೇಸಿಗೆ ಶಿಬಿರ ಸಮಾರೋಪ

Lingaraj Badiger
Updated On : 25 May 2013, 11:18 am

ರಾಯಚೂರು: ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಈಚೆಗೆ ಸಪ್ತ ಸುರಾಂಗನ್ ಸಂಸ್ಥೆಯಿಂದ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು.
ಸ್ಥಳೀಯ ಜೇಸಿ ಭವನದಲ್ಲಿ ಏ.1ರಿಂದ ಮೇ 18ರವರೆಗೆ ನಡೆದ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಡಿವೈಎಸ್ಪಿ ಡಾ.ದಿವ್ಯಾ ಗೋಪಿನಾಥನ್, ಸ್ಪಿಲ್ ಕಾಲೇಜು ಪ್ರಾಚಾರ್ಯ ಅಯ್ಯಪ್ಪ ತುಕ್ಕಾಯಿ, ಜೆಸಿಐ ಸದಸ್ಯ ಗೌತಮ್ ಅಗರವಾಲ್, ಸಪ್ತಸುರಾಂಗನ್ ನಿರ್ದೇಶಕ ಹರ್ಷವರ್ಧನ್ ವರ್ಮಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಭರತೇಂದು ಹರಿಶ್ಚಂದ್ರ ಅವರು ರಚಿಸಿದ ಅಂಧೇರಿ ನಗರ ಚೌಪಟ್ ರಾಜಾ ಎಂಬ ನಾಟಕವನ್ನು ಈ ವೇಳೆ ಮಕ್ಕಳು ಪ್ರಸ್ತುತಪಡಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ಜನತೆ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement