ಶಿವಮೊಗ್ಗ: ಆರ್ಯ ಈಡಿಗರ ಸಂಘ ಫೆ. 24 ರಂದು ಬೆಳಿಗ್ಗೆ 11.30ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆರ್ಯ ಈಡಿಗರ ಸಂಘದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿದೆ. ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಘದ ಸುದರ್ಶನ್ ತಿಳಿಸಿದ್ದಾರೆ.
ಉಚಿತ ತರಬೇತಿ
ಶಿವಮೊಗ್ಗ: ರೇಕಿ ಮತ್ತು ಹೀಲಿಂಗ್ ತಜ್ಞ ಡಾ.ಕೆ.ಎಸ್. ಶ್ರೀವತ್ಸ ಅವರು ಫೆ.24 ರಂದು ಬೆಳಿಗ್ಗೆ 10 ಗಂಟೆಯಿಂದ 12 ರವೆಗೆ ಕಲ್ಲಹಳ್ಳಿಯ ಮಾಧವ ನೆಲೆಯಲ್ಲಿ ಉಚಿತವಾಗಿ ರೇಕಿ ಹೀಲಿಂಗ್ ಕುರಿತು ಮಾಹಿತಿ ನೀಡಲಿದ್ದಾರೆ. ಮ12 ರಿಂದ ಸಂಜೆ 5ರವರೆಗೆ ರೇಕಿ ದೀಕ್ಷೆ ಬಗ್ಗೆ ತರಬೇತಿ ನೀಡಲಿದ್ದಾರೆ ಎಂದು ಎನ್.ಡಿ. ಸುಧೀಂದ್ರ ತಿಳಿಸಿದ್ದಾರೆ. ವಿವರಗಳಿಗಾಗಿ- 98440911883.