ಗೊತ್ತಿದ್ದನ್ನು ಗೊತ್ತಿದೆ ಎಂದು ಹೇಳಬೇಕು. ಗೊತ್ತಿಲ್ಲದ್ದನ್ನು ಗೊತ್ತಿಲ್ಲ...
ಗೊತ್ತಿದ್ದನ್ನು ಗೊತ್ತಿದೆ ಎಂದು ಹೇಳಬೇಕು. ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎಂದು ಹೇಳಬೇಕು. ಗೊತ್ತಿದ್ದನ್ನು ಗೊತ್ತಿಲ್ಲ ಎಂದು, ಗೊತ್ತಿಲ್ಲದ್ದನ್ನು ಗೊತ್ತಿದೆ ಎಂದರೆ ಗೊತ್ತಿದ್ದದ್ದೂ ಗೊತ್ತಾಗುವುದಿಲ್ಲ ಗೊತ್ತಾಯ್ತಾ? - ಪ್ರೀತಿಯ ಜನಾರ್ದನ