ಸಂಪಾದಕೀಯ

ಪಾಠ

ಪಾಠ
    ಕೇಳಿ ಕೇಳಿ ಮರುಳಾಗುವ ಮಾಧ್ಯಮ
    ಪಾಠ ಕೇಳುತ್ತಾ ಕೆಲವರು ತಲೆ ತೂಗುತ್ತಿರುತ್ತಾರೆ. ಇನ್ನು ಕೆಲವರು ಅಹುದಹುದೆನ್ನುತ್ತಾರೆ. ತೂಕಡಿಕೆಯ ಪರಿಣಾಮವದು
    ಹಟ ಬಿಟ್ಟು ಕೇಳುವವರಿಗೆ ಮಾತ್ರ ಅರ್ಥವಾಗುವಂಥದ್ದು
    ಇದು ಒನ್ ವೇ ಆಗಬಾರದು...
    ಮಕ್ಕಳು ಇದನ್ನು ಕೇಳುವುದಷ್ಟೇ ಅಲ್ಲ, ಪ್ರಶ್ನೆಯನ್ನೂ ಕೇಳಿದರೆ ಹೆಚ್ಚು ಅರ್ಥಪೂರ್ಣ
    ಎಕ್ಸಾಮ್ ಎದುರಿಗೆ ಪಟಪಟನೇ ಪುಟ ತಿರುವಿ ಹಾಕುವುದಕ್ಕೆ ಮುಖ್ಯ ಕಾರಣ
    ಅಧ್ಯಾಪಕನಿಗೂ ವಿದ್ಯಾರ್ಥಿಗೂ ಇದು ಬೇಗ ಮುಗಿದಷ್ಟು ಒಳ್ಳೆಯದು
    ಪ್ರತಿ ವರ್ಷ ಅಧ್ಯಾಪಕನಿಗೆ ಹೇಳಿದ್ದೇ ಹೇಳುವ ಭಾಗ್ಯ ಕೊಡುವ ಅಂಶ
    ಲೆಸ್ ಗಮನ ಕೊಟ್ಟು ಲೆಸ್ ಮಾರ್ಕ್ ಗಳಿಸಲು ಕಾರಣವಾಗುವ ಲೆಸ್ಸನ್
    ಬಂಕ್ ಎಂಬ ಅದ್ಭುತ ಆನಂದದ ಅಸ್ತಿತ್ವ ಇರುವುದೇ ಕೆಟ್ಟ ಪಾಠಗಳಿಂದ
    ವಿದ್ಯಾರ್ಥಿಗಳ ಮೇಲೆ ಅಧ್ಯಾಪಕ ನಡೆಸುವ ಶಸ್ತ್ರವಿಲ್ಲದ ಸಮರ
    ಕ್ಲಾಸಿನಲ್ಲಿ ಅಧ್ಯಾಪಕ ಮಾಡುವ ಪಾಠವನ್ನು ಗಮನವಿಟ್ಟು ಕೇಳಬೇಕು. ಇದರಿಂದ ಹೇಗೆ ಪಾಠ ಮಾಡಬೇಕೆಂದು ತಿಳಿಯುತ್ತದೆ
    ಅತಿ ಹೆಚ್ಚು ಅಂಕ ಗಳಿಸಿದವರೆಂಬ ಪೇಟ ಧರಿಸಬೇಕೆಂದರೆ ಓದಬೇಕಾದದ್ದು
    ಪುಸ್ತಕ ಕೀಟವಾದವರ ಚಟ
    ಬುದ್ಧಿಗೆ ಊಟ, ಬುದ್ದುಗೆ ಕಾಟ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!