ಬೇರೆಯವರ ಬಗ್ಗೆ ಯಾವಾಗಲೂ ಚಾಡಿ ಮಾತು ಕೇಳಿಸಿಕೊಳ್ಳುವುದು...
ಬೇರೆಯವರ ಬಗ್ಗೆ ಯಾವಾಗಲೂ ಚಾಡಿ ಮಾತು ಕೇಳಿಸಿಕೊಳ್ಳುವುದು ಸರಿಯಲ್ಲ. ಇದು ನಿಮ್ಮ ಒಳಗಿನ ಮನಸ್ಸನ್ನೇ ತಿಂದು ಹಾಕಿಬಿಡುತ್ತದೆ. ಇದರಿಂದ ನೀವು ಮನುಷ್ಯತ್ವವನ್ನೇ ಮರೆತುಬಿಡುವ ಸಂಭವವೂ ಇರುತ್ತದೆ. ಹೀಗಾಗಿ ಕೆಟ್ಟ ಮಾತುಗಳಿಂದ ಆದಷ್ಟೂ ದೂರವಿರಿ.