ನಾವು ಹೊಂದಿರುವ ಉತ್ತಮ ಸಂಬಂಧಗಳೇ ಜೀವನಕ್ಕೆ ಒಂದು ಮೌಲ್ಯ ಕೊಡುತ್ತದೆ. ಅಂಥ ಶ್ರೇಷ್ಠವಾದ ಸಂಬಂಧಗಳ...
ನಾವು ಹೊಂದಿರುವ ಉತ್ತಮ ಸಂಬಂಧಗಳೇ ಜೀವನಕ್ಕೆ ಒಂದು ಮೌಲ್ಯ ಕೊಡುತ್ತದೆ. ಅಂಥ ಶ್ರೇಷ್ಠವಾದ ಸಂಬಂಧಗಳ ಬೆಲೆ ಅರಿವಾಗುವುದೇ ಅದು ಮುರಿದು ಹೋದ ಬಳಿಕ. ಹೀಗಾಗಿ ಸೌಹಾರ್ದಯುತ ಸಂಬಂಧಗಳನ್ನು ಕಾಪಾಡಲು ಪ್ರಯತ್ನಿಸಬೇಕು.