ನಾವಿಕ: ಇಲ್ಲ ಸರ್!
ಪ್ರಯಾಣಿಕ: ಮನೋವಿಜ್ಞಾನ, ಭೂವಿಜ್ಞಾನ, ಅಪರಾಧ ಶಾಸ್ತ್ರ?
ನಾವಿಕ: ಗೊತ್ತಿಲ್ಲ ಸರ್...
ಪ್ರಯಾಣಿಕ: ಛೀ ನಾಚಿಕೆ ಆಗ್ಬೇಕು ನಿನಗೆ. ಏನೂ ಗೊತ್ತಿಲ್ದೆ ಅದ್ಹೇಗಯ್ಯ ಬದುಕ್ತೀಯಾ?
(ಅಷ್ಟರಲ್ಲಿ ದೋಣಿಯಲ್ಲಿ ನೀರು ನುಗ್ಗತೊಡಗಿತು)
ನಾವಿಕ: ಸರ್ ನಿಮಗೆ 'ಈಜುಶಾಸ್ತ್ರ' ಬರುತ್ತಾ?
ಪ್ರಯಾಣಿಕ(ಹೆದರುತ್ತಾ): ಇಲ್ಲ
ನಾವಿಕ: ನನಗೆ ಬರುತ್ತೆ. ಈಜಿಕೊಂಡು ದಡ ಸೇರಿ ಬದುಕ್ತೀನಿ....ನೀವು ನಿಮ್ಮ ಜೀವಶಾಸ್ತ್ರದಿಂದ ಜೀವ ಉಳಿಸ್ಕೊಳ್ಳಿ!