ಗೆಳೆಯ: ಏನು ಮಾರಾಯ ನಿನ್ನ ಹೆಂಡತಿ ಜೊತೆಗೆ ರಾತ್ರಿ ಅಷ್ಟೊಂದು ಜಗಳ ಆಡ್ತಾ ಇದ್ದೆ? ಏನಾಯ್ತು ಕೊನೆಗೆ?
ಕೋಲ್ಯ: ಏನಾಯ್ತಾ? ಮೊಣಕಾಲು ಊರಿ ನನ್ನ ಮುಂದೆ ಬಂದ್ಲು!!
ಗೆಳೆಯ: ಏನೋ ಹೇಳ್ತಾ ಇದೀಯಾ, ನಿಜಾನಾ?
ಕೋಲ್ಯ: ಮತ್ತೆ ನಾನಂದ್ರೆ ಏನು ಅನ್ಕೊಂಡಿದೀಯಾ?
ಗೆಳೆಯ: ಆಮೇಲೆ ಏನಂದ್ಲು?
ಕೋಲ್ಯ: ಮಂಚದ ಕೆಳಗೆ ಎಷ್ಟು ಹೊತ್ತು ಅವಿತುಕೊಂಡಿರ್ತೀರಾ? ಹೊರಗಡೆ ಬನ್ನಿ. ನಾನು ಹೊಡಿಯಲ್ಲ ಅಂದ್ಲು!