ಕೋಲ್ಯ ಹೊಸ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ. ಕೆಲಸಕ್ಕೆ ಸೇರಿದ ಎರಡನೆಯ ದಿನವೇ ಕಂಠಪೂರ್ತಿ ಕುಡಿದು ತೂರಾಡುತ್ತಾ ಕುಳಿತ. ಇದನ್ನು ನೋಡಿದ ತಿಮ್ಮ ಅವನನ್ನು ಕೇಳಿದ: 'ಯಾಕೋ ಕುಡ್ಕೊಂಡು ಬಂದಿದೀಯಾ?'
ಕೋಲ್ಯ: ಯಜಮಾನ್ರು, ಸೆಕ್ಯುರಿಟಿ 'ಟೈಟ್' ಆಗಿರ್ಬೇಕೂ ಅಂತ ಹೇಳಿದಾರೆ.....ಹಿಕ್!