ನಿಮ್ಮ ಸ್ವಂತ ಶ್ರಮದಿಂದ ಜೀವನದಲ್ಲಿ ಪ್ರಸಿದ್ಧ ವ್ಯಕ್ತಿಯಾಗಲು...
ನಿಮ್ಮ ಸ್ವಂತ ಶ್ರಮದಿಂದ ಜೀವನದಲ್ಲಿ ಪ್ರಸಿದ್ಧ ವ್ಯಕ್ತಿಯಾಗಲು ಶ್ರಮಿಸಬೇಕು. ಅದಕ್ಕೆ ನಿಮ್ಮದೇ ಆದ ದಾರಿಯನ್ನು ಕಂಡುಕೊಳ್ಳಬೇಕು. ಆದರೆ ಇಂಥ ಪ್ರಯತ್ನದಲ್ಲಿ ಕೆಲವೊಂದು ಬಾರಿ ಹಿನ್ನಡೆಗಳು ಕಂಡು ಬರುತ್ತವೆ. ಅದಕ್ಕೆ ಎದೆಗುಂದಬಾರದು. ಅಂತಿಮವಾಗಿ ಗೆಲವು ನಿಮ್ಮದೆ.