ಸಂಪಾದಕೀಯ

ಜೀವನದಲ್ಲಿ ಸಾವನ್ನು ಹೊರತುಪಡಿಸಿ ಅನಿವಾರ್ಯವಾದದ್ದು ಯಾವುದು?

ಫ್ಯಾಷನ್ ಡಿಸೈನರ್ ಮಧು, 9945737427
ಫಲವತ್ತಾದ ಮಣ್ಣಿನಲ್ಲಿ ಮಾತ್ರ ಸುಂದರ ಹೂವು ಅರಳಲು ಸಾಧ್ಯ, ಫಲವತ್ತಾದ ಹೃದಯದಲ್ಲಿ ಮಾತ್ರ ಮೋಹಕ ಪ್ರೇಮ ಅರಳಲು ಸಾಧ್ಯ ಅಲ್ವಾ?
ಎಲ್ಲಾ ನೀವೇ ಹೇಳಿದ್ಮೇಲೆ ಹೇಳೋಕೇನೂ ಉಳಿದೇ ಇಲ್ವಲ್ಲಾ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ 9632838088
ಜೀವನದಲ್ಲಿ ಸಾವನ್ನು ಹೊರತುಪಡಿಸಿ ಅನಿವಾರ್ಯವಾದದ್ದು ಯಾವುದು?
ಶೌಚ!

ಬಿ.ಎಂ. ಪರಶಿವಮೂರ್ತಿ, ವಿಜಯನಗರ, ಬೆಂಗಳೂರು
ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಕಲ್ಯಾಣಿ ಕಟ್ಟಿಸುತ್ತಿದ್ದೇನೆ. ನಿಮ್ಮಿಂದ ಏನಾದರೂ ಸಹಾಯ ಸಿಗುತ್ತಾ?
ಸದ್ಯಕ್ಕೆ ಒಂದು ಕೊಡಪಾನ ನೀರು ಕಳಿಸುತ್ತೇನೆ ಅಡ್ಜಸ್ಟ್ ಮಾಡ್ಕೊಳ್ಳಿ.

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಹುಡುಗರ ಕಣ್ಮನ ಸೆಳೆಯುವ, ಹುಡುಗೀರು ತೊಡುವ ಡ್ರೆಸ್‌ಗಳನ್ನು ಕಂಡುಹಿಡಿದು ಹೊಲಿಯುವ ಟೈಲರ್ ಯಾರಿರಬಹುದು?
ಫ್ಯಾಷನ್ ಡಿಸೈನರ್ ಮಧು ಮೇಲೆ ಅನುಮಾನ.

ಪಿ.ಜಿ. ರಾಜ್ ಶಿವಮೊಗ್ಗ, 9739363071
ಮುದ್ದು ಚಿನ್ನ, ರನ್ನ, ಅಪರಂಜಿ, ಬಂಗಾರ ಎಂದೆಲ್ಲ ಹೆಣ್ಣನ್ನು ಕರೆಯುತ್ತಾರೆ. ಅದೇರೀತಿ ಗಂಡಸಿಗೆ ಏನೆಂದು ಕರೆಯುತ್ತಾರೆ?
ಪೆದ್ ಮುಂಡೇದೆ ಎಂದು ಕರೆಯೋದು ಯಾರನ್ನ ಅಂತ ಅಂದ್ಕೊಂಡ್ರಿ.

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ಮೇಜರ್ ಟ್ವಿಸ್ಟ್, ರೇಸ್ ನಿಂದ ಪಾರ್ಥಿವ್‌ ಪಟೇಲ್ ಔಟ್? 24 ಟೆಸ್ಟ್‌ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ