ಸಮಾನಾರ್ಥಕಗಳು
ಒಂದೇ ಅರ್ಥದಲ್ಲಿ ಬಳಸಲ್ಪಡುವ ಹಲವಾರು ಶಬ್ದಗಳು
ಇವು ಶಾಬ್ದಿಕ ಸಂರಚನೆಯಲ್ಲಿ ಅಸಮಾನವಾಗಿದ್ದು ಆರ್ಥಿಕವಾಗಿ ಸಮಾನವಾಗಿರುತ್ತದೆ
ಸಮಅನರ್ಥಕ, ಎರಡು/ನಾಲ್ಕು/ಆರು....ಇತ್ಯಾದಿ ಸಮ ಸಂಖ್ಯೆಯಲ್ಲಿರುವ ಅನರ್ಥಕಾರಿ ಸಾಮಗ್ರಿ
ಸಮಾನ ಅರ್ಥವನ್ನು ಕೊಡುತ್ತವೆ ಮತ್ತು ಅಸಮಾನ ಶಬ್ದಗಳಾಗಿರುತ್ತವೆ
ಕೆಲವು (ಅನಧಿಕೃತ) ಸಮಾನಾರ್ಥಕ ಶಬ್ದಗಳು-
ಹೆಂಡತಿ- ಜಗಳ, ಜಾಣ್ಮೆ, ಜಿಗಣೆ, ಜೂಟ್, ಜೇಲರ್, ಜೋರು, ಇತ್ಯಾದಿ
ಗಂಡ--ಬಕರಾ, ಬಾಣಸಿಗ, 'ಬೀರು'ಬಲ್ಲ, ಬುದ್ದು, ಬೇಜಾರು, ಬೋರು, ಇತ್ಯಾದಿ
ಅಜ್ಜ- ಆಟಿಕೆ, ಮುದುಕ, ಬಕ್ಕತಲೆ, ಚಾಳೀಸು, ಹಲ್ಲು ಸೆಟ್ಟು,
ಬಸ್- ವಿಳಂಬ, ಸೋರು, ತುಟ್ಟಿ, ಜನ ಸಂದಣಿ, ಚಿಲ್ಲರೆ, ಜಗಳ...
ರಾಜಕಾರಣ- ಮೋಸ, ನಂಬಿಕೆ ದ್ರೋಹ, ಭರವಸೆ, ಕುರ್ಚಿ, ಅತಿಯಾಸೆ, ಟೀಕೆ, ಕೆಸರೆರಚಾಟ
(ಇಂದಿನ)ಪ್ರಧಾನಿ- ಮೌನಿ, ಪುಕ್ಕಲ, ಮಂದ, ಅಮ್ಮಾವ್ರ ಗಂಡ, ಭಟ್ಟಂಗಿ....
ವಿಶ್ವನಾಥ ಸುಂಕಸಾಳ
vishwasunkasal@yahoo.com