ಸಂಪಾದಕೀಯ

ಯುದ್ಧಕೈದಿ ಹಾಗೂ ಪ್ರೇಮಕೈದಿ ಇವರ ನಡುವಿನ ವ್ಯತ್ಯಾಸವೇನು?

ಕಂಚಗನಹಳ್ಳಿ ಧನಂಜಯ 9141308498
ಯುದ್ಧಕೈದಿ ಹಾಗೂ ಪ್ರೇಮಕೈದಿ ಇವರ ನಡುವಿನ ವ್ಯತ್ಯಾಸವೇನು?
ವ್ಯತ್ಯಾಸಗಳು ಎಷ್ಟಿದ್ದರೂ ಇಬ್ಬರ ಧೈರ್ಯವನ್ನು ಮೆಚ್ಚಲೇಬೇಕು.

ವಿ. ಹೇಮಂತಕುಮಾರ್ 9035992900
ಇಷ್ಟಪಟ್ಟವಳನ್ನು ಒಲಿಸಿಕೊಳ್ಳುವ ವಶೀಕರಣ ವಿದ್ಯೆ ಯಾವುದಾದರೂ ಇದೆಯಾ?
ವಶೀಕರಣಕ್ಕೆ ಖುದ್ದು ಒಳಗಾಗುವುದೊಂದೇ ಮಾರ್ಗ.

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಸುರಸುಂದರಾಂಗಿಗೆ 'ಬ್ಯೂಟಿಕ್ವೀನ್' ಅನ್ನುವಂತೆ ಸುಂದರಾಂಗನಿಗೆ 'ಬ್ಯೂಟಿಕಿಂಗ್' ಅಂತ ಯಾಕೆ ಹೇಳಲ್ಲ?
ಅವನಿಗೆ ಹ್ಯಾಂಡ್ಸಮ್ ಅಂತಾರೆ ಅಂತ ಆಕೆಗೆ ಹ್ಯಾಂಡ್ಸಮೆಸ್ ಅನ್ನೋಕಾಗುತ್ತಾ?

ಜಗದೀಶ ಎಂ. ಸಂಗಣ್ಣನವರ, ಬೆಳಗಾವಿ
ನನ್ನ ಕೆಲವು ಪ್ರಶ್ನೆಗಳಿಗೆ ನೀವು ಉತ್ತರಿಸಿಲ್ಲ. ನಿಮ್ಮ ಮೇಲೆ ಕೇಸ್ ಹಾಕಬಹುದಾ?
ವಕ್ರತುಂಡೋಕ್ತಿ ಬರೆದರೆ ಕೇಸ್ ಹಾಕ್ತಾರೆ. ಇಲ್ಲಿ ಉತ್ತರ ಬರೆಯದಿದ್ದರೆ ಕೇಸಾ?

ಪುಟ್ಟಸೋಮನಹಳ್ಳಿ ಗಾನಾಸುಮಾ, ಪಾಂಡವಪುರ 9844486924
ಅಪ್ಪಿ ತಪ್ಪಿ ಏನಾದ್ರೂ ಗಾಂಧೀಜಿ ಹುಟ್ಟಿಬಂದು ಚುನಾವಣೆಗೆ ನಿಂತ್ರೆ ಠೇವಣಿ ಸಿಗುತ್ತಾ?
ಟಿಕೆಟ್ ಸಿಕ್ಕರೆ ತಾನೇ ಠೇವಣಿ ವಿಷಯ?

 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ