ಬಲಿಷ್ಠರು ಹಾಗೂ ಬುದ್ಧಿವಂತರು ಮಾತ್ರ ಎಲ್ಲಡೆ ಸಲ್ಲುತ್ತಾರೆ
ಬಲಿಷ್ಠರು ಹಾಗೂ ಬುದ್ಧಿವಂತರು ಮಾತ್ರ ಎಲ್ಲಡೆ ಸಲ್ಲುತ್ತಾರೆ ಎಂಬ ಭಾವನೆ ಅನೇಕರಲ್ಲಿದೆ. ಎಲ್ಲ ಸಂದರ್ಭ, ಸನ್ನಿವೇಶ, ಪರಿಸ್ಥಿತಿಗೆ ಯಾರು ಬೇಸರವಿಲ್ಲದೇ ಒಗ್ಗಿಕೊಳ್ಳುತ್ತಾರೋ ಅಂಥವರು ಮಾತ್ರ ಎಲ್ಲೆಡೆಯಾದರೂ ಬದುಕುತ್ತಾರೆ. ಬದಲಾವಣೆಗೆ ಮೈಯೊಡ್ಡಿಕೊಳ್ಳುವವನಿಗೆ ಯಾವುದೂ ಸಮಸ್ಯೆ ಅಲ್ಲ.