ಸಂಪಾದಕೀಯ

ಅಳುವಿಗೂ ತೆರಿಗೆ ಕಟ್ಟುವಂತಿದ್ದರೆ ನಮ್ಮ ರಾಜಕಾರಣಿಗಳು...

ಹರಳಹಳ್ಳಿ ಪುಟ್ಟರಾಜು, 9632838088
ಅಳುವಿಗೂ ತೆರಿಗೆ ಕಟ್ಟುವಂತಿದ್ದರೆ ನಮ್ಮ ರಾಜಕಾರಣಿಗಳು ನಿಜಕ್ಕೂ ಅಳುತ್ತಿದ್ದರಾ?
ಅತ್ತು, ಆಮೇಲೆ ಅತ್ತೇ ಇಲ್ಲ, ಕಣ್ಣಲ್ಲಿ ಕಸಬಿದ್ದಿತ್ತು ಎಂದು ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಿದ್ದರು!

ಎಂ.ಬಿ.  ಕೃಷ್ಣಮೂರ್ತಿ, ಚಾಮರಾಜನಗರ, 9449130531
ಕನಸುಗಳಿಗೂ, ಭ್ರಮೆಗಳಿಗೂ ಇರುವ ವ್ಯತ್ಯಾಸವೇನು?
ಮಲಗಿದ್ದಾಗ ಬರೋದು ಕನಸು, ಎಚ್ಚರ ಇದ್ದಾಗಲೂ ಇರೋದು ಭ್ರಮೆ!

ವಿ. ಹೇಮಂತಕುಮಾರ, 9035992900
ಕೆಲವು ಹುಡುಗಿಯರು ಕೈಬೆರಳಿನ ಉಗುರುಗಳನ್ನು ಉದ್ದವಾಗಿ ಬೆಳೆಸಿಕೊಳ್ಳುತ್ತಾರಲ್ಲ?
ನಖ (ಉಗುರು) ಶಿಖಾಂತ ಸಿಟ್ಟು ಬಂದಾಗ ಬಳಸಿಕೊಳ್ಳಲು ಬೆಳೆಸಿಕೊಳ್ಳುತ್ತಾರೆ!

ಫ್ಯಾಷನ್ ಡಿಸೈನರ್ ಮಧು, 9945737427
ಸಾಮಾನ್ಯವಾಗಿ ಅಕ್ಕನಿಗಿಂತ ತಂಗಿ ಹೆಚ್ಚು ಸುಂದರವಾಗಿರುತ್ತಾಳಲ್ಲ. ಏನಿದರ ರಹಸ್ಯ?
ಲೇಟೆಸ್ಟ್ ಮಾಡೆಲ್ ಯಾವಾಗಲೂ ಹೆಚ್ಚು ಆಕರ್ಷಕವಾಗಿರುತ್ತದೆ!

ಪಿ.ಜಿ. ರಾಜ್, ಶಿವಮೊಗ್ಗ
ದಾರಿಯಲ್ಲಿ ಹಣ ಸಿಕ್ಕರೆ ಕಣ್ಣಿಗೆ ಒತ್ತ್ತಿಕೊಳ್ಳುತ್ತಾರೆ. ಅದೇ ರೀತಿ ಹುಡುಗಿ ಸಿಕ್ಕರೆ?
ಹೊತ್ತುಕೊಂಡೇ ಹೋಗುವವರಿದ್ದಾರೆ!


- ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ