ಸಂಪಾದಕೀಯ

ಧೂಮಪಾನಕ್ಕೂ ಮದ್ಯಪಾನಕ್ಕೂ ವ್ಯತ್ಯಾಸವೇನು?

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಅತಿ ಹೆಚ್ಚು ಬಂಗಾರವನ್ನು ಖರೀದಿ ಮಾಡುವ ದೇಶ ಭಾರತವಾದ್ರೂ ಅದನ್ನೇಕೆ ಬಡ ರಾಷ್ಟ್ರ ಎಂದು ಕರೆಯುತ್ತಾರೆ?
ಖರೀದಿಸಿದವನ ಬಾಳು ಬಂಗಾರವೇ ಹೊರತು ದೇಶದ್ದಲ್ಲ!

ಫ್ಯಾಷನ್ ಡಿಸೈನರ್ ಮಧು, 9945737427
ತೆರೆದ ಎದೆಯ ಸುಂದರಿ ರಾಖಿ ಸಾವಂತ್ ಮತ ಕೇಳಲು ಮೈತುಂಬಾ ಬಟ್ಟೆ ಹಾಕಿಕೊಂಡು ಹೋಗಿದ್ದು ಅನ್ಯಾಯ ಅಲ್ವಾ?
ಅನ್ಯಾಯ ಆಗಿದೆ ಅನ್ನಿಸಿದರೆ ಜನ ಸೋಲಿಸ್ತಾರೆ ನಿಮಗ್ಯಾಕೆ ಚಿಂತೆ?

ಶ್ರೀಧರ ಡಿ. ರಾಮಚಂದ್ರಪ್ಪ, 9880791106
ಧೂಮಪಾನಕ್ಕೂ ಮದ್ಯಪಾನಕ್ಕೂ ವ್ಯತ್ಯಾಸವೇನು?
ಸಿಗರೇಟು ಎಲ್ಲರಿಗೂ ಹೊಗೆ, ಮದ್ಯ ಕುಡಿದವ ಫುಲ್ ಹೊಗೆ!

ಕೆ.ಎಂ. ಲಿಂಗರಾಜು, 9916021365
ಟಿಎಂಸಿ ಕಾರ್ಯಕರ್ತೆಯರು ಲಿಪ್‌ಸ್ಟಿಕ್ ಹಾಕಬಾರದಂತೆ ಯಾಕೆ?
ಅವರದ್ದು ತೃಣಮೂಲ ಕಾಂಗ್ರೆಸ್, ತುಟಿ ಮೂಲ ಕಾಂಗ್ರೆಸ್ ಅಲ್ಲ!

ಎಂ.ಬಿ. ಕೃಷ್ಣಮೂರ್ತಿ, 9449130531
ಸ್ಪೆಷಲ್ಲಾಗಿ ಆರ್ಡರ್ ಕೊಟ್ಟರೆ ಬ್ರಹ್ಮ ನಮಗೆ ಬೇಕಾದಂತಹ ಹೆಣ್ಣನ್ನು ಸೃಷ್ಟಿ ಮಾಡಿಕೊಡುತ್ತಾನಾ?
ಸೃಷ್ಟಿ ಮಾಡಿ, ಅವಳು ಮದುವೆ ವಯಸ್ಸಿಗೆ ಬರೋ ಹೊತ್ತಿಗೆ ಬಿದರ್ ಮೋಟರ್ ಹತ್ತೋ ಟೈಂ ಬಂದಿರುತ್ತೆ!


 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ