ಪ್ರತಿ ದಿನದ ಬೆಳಗ್ಗೆ ವಿಷಾದದಿಂದ ಕೂಡಿರಬೇಕಾಗಿಲ್ಲ. ನಿಮ್ಮನ್ನು ಉತ್ತಮ...
ಪ್ರತಿ ದಿನದ ಬೆಳಗ್ಗೆ ವಿಷಾದದಿಂದ ಕೂಡಿರಬೇಕಾಗಿಲ್ಲ. ನಿಮ್ಮನ್ನು ಉತ್ತಮ ವಾಗಿ ನಡಸಿಕೊಳ್ಳುವ ಜನರನ್ನು ಪ್ರೀತಿಸಿ, ಉಳಿದವರ ತಂಟೆಗೆ ಹೋಗಬೇಡಿ. ಏಳ್ಗೆಗಾಗಿ ಸಿಗುವ ಎಲ್ಲ ಅವಕಾಶ ಬಳಸಿಕೊಳ್ಳಿ, ಯಾವ ಕೆಲಸವೂ ಸುಲಭ ಎಂದು ತಿಳಿಯದೇ ಮಾಡಿ.