ತುಂಟ ಸ್ವಭಾವದವರ ಕೀಟಲೆ
ತಕರಾರಿನ ಜತೆಗಾರ
ದೊಡ್ಡದಾಗಿ ಗಂಟೆ ಬಾರಿಸಿ ಗದ್ದಲವೆಬ್ಬಿಸುತ್ತಾರೆಂಬ ಆಕ್ಷೇಪ
ಇದು ಪಾಕಿಸ್ತಾನೀಯರ ಹುಟ್ಟುಗುಣ.
ತುಂಟ ತಮ್ಮನ ರಗಳೆ ರಾಗ
ನೆರೆ ರಾಷ್ಟ್ರದವರುಹೊರೆಯೆನಿಸಿಕೊಳ್ಳುವ ರೀತಿ
ತಕರಾರೆತ್ತದ ಹೆಂಡತಿಯಿಲ್ಲ. ತಂಟೆ ಎತ್ತದ ಪ್ರೇಯಸಿಯಿಲ್ಲ..
ಮದುವೆಯಾಗಿಯೂ ತಂಟೆ ಎದುರಿಸುವುದು ಬಿಟ್ಟು ತಂಟೆ ಗಿಂಟೆ ಎಲ್ಲ ಬಿಟ್ಟು ಒಂಟೆ ಥರಾ ಒಂಟಿಯಾಗಿ ಬಾಳುವುದು ಲೇಸು
ಯಾಕೆ ವಾಜಪೇಯಿ, ಕಲಾಂ ಎಲ್ಲಾ ಅಷ್ಟು ಸಾಧಿಸಿದರು ಎಂದರೆ ಅವರು ತಂಟೆ ಕೊಡುವವರನ್ನು ಕಟ್ಟಿಕೊಳ್ಳಲೂ ಇಲ್ಲ, ತಂಟೆಕೋರರನ್ನು ಪಡೆದೂ ಇಲ್ಲ
ಆಗಬಾರದ್ದು ಆಗಿ ಹೋದ ಮೇಲೆ ಹಾಗಾಗಬಾರದಿತ್ತು ಎಂದು ಆಕ್ಷೇಪ ಎತ್ತುವಿಕೆ
ನನ್ನ ತೋಟಕ್ಕೆ ನಾನು ಬೇಲಿ ಹಾಕುವುದಕ್ಕೂ ಮತ್ತೊಬ್ಬ ಮಾಡುವ ನಿರಾಕರಣೆ
ವಿರೋಧ ಪಕ್ಷಗಳ ಜೀವನೋಪಾಯ
ಹೊಟ್ಟೆಯುರಿಯಿಂದ ಹುಟ್ಟುವ ಅಸೂಯಾಗ್ನಿಯ ಧೂಮ
ಕೈಲಾಗದವರು ತಂಟೆ ಮಾಡುತ್ತಾರೆ. ಕೈಲಾಗುವವರು ಕೋರ್ಟ್ಗೂ ಹೋಗುತ್ತಾರೆ.
ವಿಶ್ವನಾಥ ಸುಂಕಸಾಳ
vishwasunkasal@yahoo.com