ಕ್ರೈಸ್ತಗಿಂತಲೂ ಮೊದಲೇ ಕಾಮಸೂತ್ರವಿತ್ತು. ಅದಕ್ಕೂ ಮೊದಲೇ ಸಂಪ್ರದಾಯವು ಯುವಜನಕ್ಕೆ ಲೈಂಗಿಕತೆ ಬಗ್ಗೆ ಹೇಳುತ್ತಿತ್ತು. ಈಗ 2014ರಲ್ಲಿ ನಾವು ಲೈಂಗಿಕ ಶಿಕ್ಷಣ ಬೇಕೋ ಬೇಡವೋ ಎಂದು ಚರ್ಚೆ ಮಾಡುತ್ತಿದ್ದೇವೆ.
-ಅಭಿಜಿತ್ ಮಜುಮ್‌ದಾರ್
ಲೈಂಗಿಕ ಶಿಕ್ಷಣದ ಬಗ್ಗೆ ಹೇಳುವುದಾದರೆ, ತೀರ ಅಗತ್ಯವಿರುವವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಗಂಭೀರವಾಗಿರುವವರಿಗೆ ಶಿಕ್ಷಣ ಬೇಕಾಗಿಲ್ಲ.
-ಡೌಟಿಂಗ್ ಗೌರವ್