ಹುಡುಗಿ: ನಿಜ ಹೇಳು ಕೋಲ್ಯ. ನಿನಗೆ ನನ್ನ ಮೇಲೆ ಎಷ್ಟು ಪ್ರೀತಿಯಿದೆ?
ಹುಡುಗಿ: ನಿಜ ಹೇಳು ಕೋಲ್ಯ. ನಿನಗೆ ನನ್ನ ಮೇಲೆ ಎಷ್ಟು ಪ್ರೀತಿಯಿದೆ? ಕೋಲ್ಯ: ಅಲ್ನೋಡು ಡಾರ್ಲಿಂಗ್... ಆಕಾಶದಲ್ಲೀಗ ಎಷ್ಟು ತಾರೆಗಳು ಮಿನುಗುತ್ತಿವೆಯೋ ಅಷ್ಟು ಪ್ರೀತಿಸ್ತೀನಿ ನಿನ್ನ.. ಹುಡುಗಿ: ಆದ್ರೆ ಇದು ಹಗಲು... ಕೋಲ್ಯ: ಅರ್ಥ ಆಯ್ತು ಅನ್ಕೋತೀನಿ!