ಸಂಪಾದಕೀಯ

ರಾಜ್ಯ ಸರ್ಕಾರದ ಸೋಮಾರಿ ಭಾಗ್ಯ ಜಾರಿಗೆ ಬರುವುದು ಯಾವಾಗ?

ಚಿರಪ್ರಭ ನಂಜನಗೂಡು, 8553793107
ರಾಜ್ಯ ಸರ್ಕಾರದ ಸೋಮಾರಿ ಭಾಗ್ಯ ಜಾರಿಗೆ ಬರುವುದು ಯಾವಾಗ?
ಕೆಲವು ಸಚಿವರನ್ನು ನೋಡಿದರೆ ಈಗಾಗಲೇ ಅದು ಜಾರಿಯಾಗಿರುವಂತಿದೆ!



ಕೆ.ಎಂ. ಲಿಂಗರಾಜು, 9916021365
ಆಧಾರ್ ಕಾರ್ಡಿನಿಂದ ಯಾರಿಗೆ, ಎಷ್ಟು ಪ್ರಯೋಜನವಾಗಿದೆ?
ದೇಶವೇ 'ನಂದನ'ವನವಾಗುತ್ತದೆ ಎನ್ನುವವರಿಗೆ!



ಸಂಗಮೇಶ ಯಡ್ರಾಮಿ, 725943853
ಸಾಮಾನ್ಯವಾಗಿ ಎಲ್ಲಾ ಹುಡುಗಿಯರೂ ಎಂಗೇಜ್ ಆರ್ತಾರಂತೆ?
ಯಂಗೇಜ್ನಲ್ಲಿ ಎಂಗೇಜ್ ಆಗ್ದಿದ್ರೆ ಆಮೇಲೆ ಬ್ರಹ್ಮಕುಮಾರಿ ಆಶ್ರಮ ಸೇರುವ ಅಪಾಯವಿದೆ!


ನಂದ ಯಡಿಯೂರು, 9880055196
ನಮ್ಮ ಸಚಿವರುಗಳಿಗೆ ಸಂತೃಪ್ತಿ ಕೊಡುವ ಖಾತೆ ಯಾವುದು?
ಸಮ್ಥಿಂಗ್ ಹೆಚ್ಚಿರುವ ಯಾವ ಖಾತೆಯಾದರೂ ಓಕೆ!



ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಕೆಲವು ಶಾಸಕರು ಎಂತಹ ತ್ಯಾಗಕ್ಕೂ ಸಿದ್ಧ ಎಂದವರು ಈಗ ಸಭಾತ್ಯಾಗದಲ್ಲಿ ತೊಡಗಿದ್ದಾರಲ್ಲಾ?
ಯಾವ ನಷ್ಟವೂ ಇಲ್ಲದೇ ಮಾಡಬಹುದಾದ ತ್ಯಾಗ ಅದೊಂದೇ!



 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ವರ್ತಕರ ಮನವಿಗೆ ಸ್ಪಂದಿಸಿದ ಕೇಂದ್ರ; ದೀಪಾವಳಿ ನಂತರವೇ UPI ಮರ್ಚೆಂಟ್ ಶುಲ್ಕ ಜಾರಿ