ಸಂಪಾದಕೀಯ

ಹುಡುಗಿಯರು ಹೆಚ್ಚಾಗಿ ಹುಸಿ ಕನಸುಗಳನ್ನು ಕಾಣುವುದೇಕೆ?

ಬರ್ಕಲಿರಮೇಶ್, ಕಿರಗಂದೂರು, ಮಂಡ್ಯ, 9008741348
ಕೃಷ್ಣನಿಗೆ ಅಷ್ಟೊಂದ್ ಜನ ಹೆಂಡತಿಯರಿದ್ರು. ಅದೇ ನಮಗಾದರೆ ಇಬ್ಬರಿದ್ರೂ ಜೈಲಿಗೆ ಹಾಕ್ತಾರಲ್ಲ?
ಅದಕ್ಕೇ ಜನ ರಾಮ ರಾಜ್ಯ ಬೇಡ ಅಂತಿರೋದು!

ಆರೀಫ್ ದಾವಣಗೆರೆ, 9964280609
ಹುಡುಗಿಯರು ಹೆಚ್ಚಾಗಿ ಹುಸಿ ಕನಸುಗಳನ್ನು ಕಾಣುವುದೇಕೆ?
ಹುಡುಗರು ಹಸಿ ಕನಸುಗಳನ್ನೇ ಕಾಣುವುದರಿಂದ!

ಶ್ರೀಧರ್ ಡಿ,. ರಾಮಚಂದ್ರಪ್ಪ, 9880791106
ಮಾಜಿ ಮುಖ್ಯಮಂತ್ರಿಯೊಬ್ಬರು ಆಗಾಗ್ಗೆ ಸಾರ್ವಜನಿಕವಾಗಿ ಕಣ್ಣೀರು ಹಾಕುತ್ತಾರಲ್ಲಾ ಯಾಕೆ?
ಒಂದು ಹೆಂಡತಿಯನ್ನೇ ಸಂಬಾಳಿಸಲಾಗದೇ ಅಳುವವರಿರುವಾಗ ಅದ್ಯಾವ ಮಹಾ!

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಗಂಡಸರಿಗೆ ಹಲವಾರು ದುಶ್ಚಟಗಳಿರುವಂತೆ ಹೆಂಗಸರಿಗೂ ಇದ್ದಿದ್ದರೆ ಏನಾಗುತ್ತಿತ್ತು?
ಗಂಡಸರಿಗೆ ತಾಳಿ ಮಾರುವ ಅವಕಾಶವೇ ಲಭಿಸುತ್ತಿರಲಿಲ್ಲ!

ಚಿರಪ್ರಭ ನಂಜನಗೂಡು
ಬರಗಾಲವಿದ್ದರೂ ಬಂಗ್ಲೆ ನವೀಕರಿಸಲು ಮಂತ್ರಿಗಳು ಕೋಟ್ಯಂತರ ಖರ್ಚು ಮಾಡುತ್ತಾರಲ್ಲಾ?
ಬರ ಇರುವುದು ಜನರಿಗೆ. ಅಂತಹ ಸಚಿವರಿಗಲ್ಲ!

 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ವರ್ತಕರ ಮನವಿಗೆ ಸ್ಪಂದಿಸಿದ ಕೇಂದ್ರ; ದೀಪಾವಳಿ ನಂತರವೇ UPI ಮರ್ಚೆಂಟ್ ಶುಲ್ಕ ಜಾರಿ