ಸಂಪಾದಕೀಯ

ಪ್ರೇಮ ಬಂಧನಕ್ಕೂ ಜೈಲು ಬಂಧನಕ್ಕೂ ಏನು ವ್ಯತ್ಯಾಸ?

ಚಿರಪ್ರಭ ನಂಜನಗೂಡು
ಒಂದು ಇರುವೆಯನ್ನು ಕೊಲ್ಲದವರು ಪತ್ರಕರ್ತನ ಕೈಕಾಲು ಮುರಿಯುತ್ತೇನೆ ಅಂತಾರಲ್ಲ?
ಅವರು ಅಹಿಂಸಾ ವಾದಿ. ಆದರೆ ಬೇರೆಯವರಿಂದ ಮುರಿಸಿದರೆ ತೊಂದರೆಯಿಲ್ಲ!



ನೇರಲಗುಡ್ಡ ಶಿವಕುಮಾರ, 9480343742
ಸಾಹಿತ್ಯ ಸಮಾರಂಭಗಳಲ್ಲಿ ರಾಜಕಾರಣಿಗಳದ್ದು ಬರೀ ಪೋಷಕ ಪಾತ್ರವಂತೆ?
ರಾಜಕೀಯದಲ್ಲಿ ಸಾಹಿತಿಗಳದ್ದು ಅದೇ ಪಾತ್ರ!


ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಪ್ರೇಮ ಬಂಧನಕ್ಕೂ ಜೈಲು ಬಂಧನಕ್ಕೂ ಏನು ವ್ಯತ್ಯಾಸ?
ಎಲ್ಲ ಪ್ರೇಮ ಖೈದಿಗಳಿಗೂ ಜೀವಾವಧಿ ಶಿಕ್ಷೆ!


ಬರ್ಕಲಿ ರಮೇಶ, ಕಿರಗಂದೂರು, ಮಂಡ್ಯ, 9008741348
ಎಣ್ಣೆ ಇಲ್ಲದಿದ್ದರೂ ದೀಪವನ್ನು ಉರಿಸಲು ಸಾಧ್ಯವಾ?
ತುಪ್ಪ ನಿನ್ನ ಸಹಾಯಕ್ಕೆ ಬರಬಹುದು!


ಬರ್ಕಲಿ ರಮೇಶ, 9008741348
ನಮ್ಮೂರ ಹಚ್ಚಹಸಿರಿನ ಬಯಲೊಳಗೆ ಕಣ್ಣಾ ಮುಚ್ಚಾಲೆ, ಜೂಟಾಟ ಆಡೋಣ ಬರ್ತೀಯಾ ಅಂತಾಳಲ್ಲ?
ನಿಮ್ಮಿಬ್ಬರ ಗುಟ್ಟು ಬೇಗ ಬಯಲಾಗೋ ಲಕ್ಷಣ ಕಾಣ್ತಿದೆ!

 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ವರ್ತಕರ ಮನವಿಗೆ ಸ್ಪಂದಿಸಿದ ಕೇಂದ್ರ; ದೀಪಾವಳಿ ನಂತರವೇ UPI ಮರ್ಚೆಂಟ್ ಶುಲ್ಕ ಜಾರಿ