ಮತದಾರರು 
ದೇಶ

ಲೋಕಸಭಾ ಚುನಾವಣೆ 2019: 6ನೇ ಹಂತದಲ್ಲಿ 7 ಗಂಟೆ ವೇಳೆಗೆ ಶೇ. 61. 14 ರಷ್ಟು ಮತದಾನ

17 ನೇ ಲೋಕಸಭೆಗೆ 6 ನೇ ಹಂತದಲ್ಲಿ ಇಂದು ನಡೆದ ಮತದಾನ ಬಹುತೇಕ ಮುಕ್ತಾಯವಾಗಿದ್ದು, 7 ಗಂಟೆ ವೇಳೆಗೆ ಶೇ. 61. 14 ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ.

ನವದೆಹಲಿ: 17 ನೇ ಲೋಕಸಭೆಗೆ  6 ನೇ ಹಂತದಲ್ಲಿ ಇಂದು ನಡೆದ ಮತದಾನ ಬಹುತೇಕ ಮುಕ್ತಾಯವಾಗಿದ್ದು,   7 ಗಂಟೆ ವೇಳೆಗೆ ಶೇ. 61. 14 ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ.

ದೇಶದ ಏಳು ರಾಜ್ಯಗಳ ಒಟ್ಟು 59 ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದ್ದು,  ಉತ್ತರ ಪ್ರದೇಶದಲ್ಲಿನ 14 ಕ್ಷೇತ್ರ, ಹರಿಯಾಣದ 10 ಕ್ಷೇತ್ರ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯ ಪ್ರದೇಶದ ತಲಾ 8 ಕ್ಷೇತ್ರ, ದೆಹಲಿಯ 7ಕ್ಷೇತ್ರ, ಮತ್ತು ಜಾರ್ಖಂಡ್‌ ನ 4 ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ.

7  ಗಂಟೆ ವೇಳೆಗೆ ಶೇ. 61.14 ರಷ್ಟು ಮತದಾನ ನಡೆದಿದ್ದು, ಶೇಕಡಾವಾರು ಮತದಾನ ಹಾಗೂ ರಾಜ್ಯಗಳ ವಿವರ ಈ ಕೆಳಕಂಡಂತಿದೆ.
ಬಿಹಾರ-59.29
ಹರ್ಯಾಣ- 62.91
ಮಧ್ಯಪ್ರದೇಶ - 60.40
ಉತ್ತರ ಪ್ರದೇಶ- 53.37
ಪಶ್ಚಿಮ ಬಂಗಾಳ- 80.16
ಜಾರ್ಖಂಡ್ - 64.46
ದೆಹಲಿ -  56.11

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT