ಕರ್ನಾಟಕ

ಬಿರು ಬಿಸಿಲಿನಲ್ಲೂ ಕುಂದದ ಉತ್ಸಾಹ: 2 ಗಂಟೆ ವೇಳೆಗೆ ಶೇ 36.74 ರಷ್ಟು ಮತದಾನ

Srinivasamurthy VN
ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಗೆ ಮತದಾನ ಬಿರುಸುಗೊಂಡಿದ್ದು 14 ಕ್ಷೇತ್ರಗಳಲ್ಲಿ ಉತ್ತಮ ಮತದಾನವಾಗುತ್ತಿದೆ. ಮಧ್ಯಾಹ್ನ 2 ಗಂಟೆ ವೇಳೆಗೆ ಶೇ 36.74 ರಷ್ಟು ಮತ ಸಂಗ್ರಹವಾಗಿದೆ.
ಕಲಬುರಗಿ,ಕೊಪ್ಪಳ,ರಾಯಚೂರು ,ಬೀದರ್ ,ಬಾಗಲಕೋಟೆ, ದಾವಣಗೆರೆಯಲ್ಲಿ ಬಿರು ಬಿಸಿಲಿನ ಹಿನ್ನೆಲಯಲ್ಲಿ ಮಧ್ಯಾಹ್ನದ ಬಳಿಕ ಮತದಾನ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ.ಉತ್ತರ ಕನ್ನಡ ಹಾಗೂ ಶಿವಮೊಗ್ಗದ ಕೆಲ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು ಕೆಲವೆಡೆ ಮಳೆಯಾಗಿದೆ.
ಎಲ್ಲೆಲ್ಲಿ  ಎಷ್ಟೆಷ್ಟು :-
ಚಿಕ್ಕೋಡಿ  - 41.05 %
ಬೆಳಗಾವಿ -35.11 %
ಬಾಗಲಕೋಟೆ -38.33 %
ವಿಜಯಪುರ - 33.14% 
ಕಲಬುರಗಿ-30.48%
ರಾಯಚೂರು -36.68%
ಬೀದರ್ -33.57% 
ಕೊಪ್ಪಳ - 39.82%
ಬಳ್ಳಾರಿ - 40.37% 
ಹಾವೇರಿ -32.79% 
ಧಾರವಾಡ -36.15%
ಉತ್ತರ ಕನ್ನಡ -39.87% 
ದಾವಣಗೆರೆ -38.30 %
ಶಿವಮೊಗ್ಗ - 41.96 %
SCROLL FOR NEXT