ಫಿಫಾ ವಿಶ್ವಕಪ್ 2014

ನಿಷೇಧ ಹೇರಿದವರೇ ಸೋತರು!

ಫುಟ್ಬಾಲ್ ವಿಶ್ವಕಪ್ ನಡೆಯುವ ಸ್ಥಳದಲ್ಲಿ ದೊಡ್ಡಮಟ್ಟದ ಸೆಕ್ಸ್ ವ್ಯವಹಾರ ನಡೆಯುತ್ತದೆ ಎಂಬುದು ಜಗಜ್ಜಾಹೀರ. ಆದರೆ, ಪಂದ್ಯಾವಳಿಯಲ್ಲಿ ಭಾಗವಹಿಸಿದ ತಂಡಗಳ ಮೇಲೆ ನಿಷೇಧ ಹೇರುವುದು ಅಥವಾ ಅನುಮತಿ ನೀಡುವ ಬಗ್ಗೆ ಬ್ರೆಜಿಲ್ ವಿಶ್ವಕಪ್‌ನಲ್ಲಿ ಹೆಚ್ಚಿನ ಚರ್ಚೆ ನಡೆಯಿತು. ಆದರೆ, ಆಟಗಾರರ ಮೇಲೆ ಸೆಕ್ಸ್ ನಿಷೇಧ ಹೇರಿದ ತಂಡಗಳಾದ ರಷ್ಯಾ, ಮೆಕ್ಸಿಕೊ, ಚಿಲಿ ಹಾಗೂ ಬೊಸ್ನಿಯಾ ಮತ್ತು ಹೆರ್ಜ್‌ಗೊವಿನ ತಂಡಗಳು ಸೋತು ಗೂಡು ಸೇರಿವೆ. ಆದರೆ, ಸೆಕ್ಸ್ ನಿಷೇಧ ಹೇರದ ಬ್ರೆಜಿಲ್, ಜರ್ಮನಿ, ಹಾಲೆಂಡ್ ಹಾಗೂ ಕೊಸ್ಟ ರಿಕಾ ತಂಡಗಳು ಗೆದ್ದು ಕ್ವಾರ್ಟರ್‌ಫೈನಲ್ ಪ್ರವೇಶಿಸಿವೆ. ನಿಷೇಧ ಹೇರುವುದು ಅಥವಾ ಅನುಮತಿ ನೀಡುವುದು ಆಯಾ ತಂಡಗಳಿಗೆ ಬಿಟ್ಟ ವಿಷಯ. ಆದರೆ, ಪಂದ್ಯಾವಳಿ ವೇಳೆ ಸೆಕ್ಸ್ ಆಟಗಾರರ ಮೇಲೆ ಪೂರಕ ಅಥವಾ ಮಾರ ಕ ಪರಿಣಾಮ ಬೀರುತ್ತದೆ ಎಂಬುದಕ್ಕೆ ಸಾಕ್ಷಿ ಇಲ್ಲ ಎನ್ನುತ್ತಿದ್ದಾರೆ ವಿಜ್ಞಾನಿಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ