ಫಿಫಾ ವಿಶ್ವಕಪ್ 2014

ಮುಲ್ಲರ್ ಮೆರೆದಾಟ V/S ಮೆಸ್ಸಿ ಮಾಟ

ಬ್ರೆಜಿಲ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಂತಿಮ ದಿನವಿದು.

ಬ್ರೆಜಿಲ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಂತಿಮ ದಿನವಿದು. ಪ್ರಬಲ ತಂಡಗಳಾದ ಜರ್ಮನಿ, ಅರ್ಜೆಂಟೀನಾ ಮುಖಾಮುಖಿಯಾಗಲಿವೆ. ಸಮಬಲ ಹೊಂದಿರುವ ಇತ್ತಂಡಗಳೂ ಕಪ್ ಗೆಲ್ಲುವ ನಿರೀಕ್ಷೆಯಲ್ಲಿವೆ...

ಜರ್ಮನಿ
ತಂತ್ರಗಾರಿಕೆ    :    4-2-3-1
ಗೋಲ್‌ಕೀಪರ್:    ಮ್ಯಾನುಯೆಲ್
        ನೇಯೂರ್
4        ಫಿಲಿಪ್‌ಲ್ಯಾಮ್
        ಜೆರೋಮ್ ಬೋಟೆಂಗ್
        ಮ್ಯಾಟ್ಸ್ ಹ್ಯುಮೆಲ್ಸ್
        ಬೆನೆಡಿಕ್ಟ್ ಹೋವೆಡ್ಸ್
2        ಸಾಮಿ ಖೇಡಿರಾ
        ಬ್ಯಾಸ್ಟಿಯನ್ ಸ್ವೇನ್‌ಸ್ಟೈಗರ್
3        ಥಾಮಸ್ ಮುಲ್ಲರ್
        ಟೋನಿ ಕ್ರೂಸ್
        ಮೆಸುಟ್ ಓಜಿಲ್
1         ಮಿರೋಸ್ಲಾವ್ ಕ್ಲೋಸ್
ಕೋಚ್ : ಜೋಕಿಮ್ ಲೋ

1954, 1974, 1990ರಲ್ಲಿ ಚಾಂಪಿಯನ್
ಈ ವಿಶ್ವಕಪ್‌ನಲ್ಲಿ ಜರ್ಮನಿ ಈವರೆಗೆ ದಾಖಲಿಸಿದ ಒಟ್ಟು ಗೋಲುಗಳು 17

ಅರ್ಜೆಂಟೀನಾ
        ತಂತ್ರಗಾರಿಕೆ  4-2-3-1
ಗೋಲ್‌ಕೀಪರ್:    ಸೆರ್ಗಿಯೊ ರೋಮೇರೊ
4        ಪಬ್ಲೊ ಜಾಬಲೆಟಾ
        ಮಾರ್ಟಿನ್ ಡೆಮಿಚೆಲೀಸ್
        ಎಜೆಕ್ವೆಲ್ ಗ್ಯಾರೆ
        ಮಾರ್ಕೋಸ್ ರೋಸೋ
2        ಜಾವಿಯರ್ ಮಾಸ್ಕರನೊ
        ಲುಕಾಸ್ ಬಿಗ್ಲಿಯಾ
3        ಸೆರ್ಗಿಯೊ ಅಗ್ವೆರೊ
        ಲಯೋನೆಲ್ ಮೆಸ್ಸಿ
        ಎಜೆಕ್ವೆಲ್ ಲಾವೆಜ್ಜಿ
1        ಗೋಂಜಾಲೊ ಹಿಗ್ವೆನ್
   ಕೋಚ್: ಅಲೆಜಾಂಡ್ರೊ ಸಬೆಲ್ಲಾ

1978, 1986ರಲ್ಲಿ ಚಾಂಪಿಯನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Asia Cup 2025: UAE ವಿರುದ್ಧ ಭಾರತಕ್ಕೆ 9 ವಿಕೆಟ್ ಗಳ ಜಯ

ಸ್ಲಂ ಬೋರ್ಡ್ ಅಡಿ 42,000 ಮನೆಗಳ ನಿರ್ಮಿಸಲಾಗುತ್ತಿದ್ದು, ಮೂಲಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದಿಂದ ಅನುದಾನ: ಸಿಎಂ

ನೇಪಾಳ ಬಿಕ್ಕಟ್ಟು: ಭಾರತದಲ್ಲಿ ಕಟ್ಟೆಚ್ಚರ; ಸಹಾಯವಾಣಿ ಆರಂಭ; ಕಠ್ಮಂಡುವಿಗೆ ವಿಮಾನ, ಬಸ್ ಸೇವೆ ರದ್ದು!

ಮಂಗಳೂರು: ನಕಲಿ ಆಧಾರ್ ಕಾರ್ಡ್‌ ತಯಾರಿಸಿ ಸರ್ಕಾರಿ ಇಲಾಖೆಗಳು, ನ್ಯಾಯಾಲಯಗಳಿಗೆ ವಂಚನೆ; ವ್ಯಕ್ತಿಯ ಬಂಧನ

2,929 ಕೋಟಿ ರೂ ವಂಚನೆ ಆರೋಪ: Anil Ambani ವಿರುದ್ಧ ಹೊಸ ಪ್ರಕರಣ ದಾಖಲು

SCROLL FOR NEXT