ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಆಲ್ಕೋಹಾಲ್ ಜಾಹೀರಾತುಗಳು ಹದಿಹರೆಯದವರನ್ನು ಕುಡಿತಕ್ಕೆ ದಾಸರನ್ನಾಗಿಸುತ್ತದೆ

ಆಲ್ಕೋಹಾಲ್ ಗಳ ಬಗ್ಗೆ ಪ್ರಸಾರವಾಗುವ ಜಾಹೀರಾತು ಹದಿಹರೆಯದವರನ್ನು ಪದೇ ಪದೇ ಕುಡಿಯುವಂತೆ ಪ್ರಚೋದಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಲಂಡನ್: ಆಲ್ಕೋಹಾಲ್ ಗಳ ಬಗ್ಗೆ ಪ್ರಸಾರವಾಗುವ  ಜಾಹೀರಾತು ಹದಿಹರೆಯದವರನ್ನು ಪದೇ ಪದೇ ಕುಡಿಯುವಂತೆ ಪ್ರಚೋದಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಟಿವಿಗಳಲ್ಲಿ ಪ್ರದರ್ಶನವಾಗುವ ಆಲ್ಕೋಹಾಲ್ ಜಾಹೀರಾತು, ಆನ್ ಲೈನ್ ಜಾಹೀರಾತು, ಕ್ರೀಡಾ ಪ್ರಾಯೋಜಕತ್ವ, ಮ್ಯೂಸಿಕ್ ಇವೆಂಟ್ಸ್, ಬೆಲೆಗಳಲ್ಲಿ ರಿಯಾಯಿತಿ, ಆಲ್ಕೋಹಾಲ್ ಉತ್ಪನ್ನಗಳ ಪ್ರಚಾರಕ್ಕಾಗಿ ನೀಡುವ ವಸ್ತುಗಳು ಹೆಚ್ಚೆಚ್ಚು ಸಮಯ ಮದ್ಯ ವ್ಯಸನಿಗಳನ್ನಾಗಿಸಲು ಪ್ರೇರೇಪಿಸುತ್ತದೆ ಎಂದು ಹೇಳಲಾಗಿದೆ.

ಟಿವಿಗಳಲ್ಲಿ ಪ್ರಸಾರವಾಗುವ ಆಲ್ಕೋಹಾಲ್ ಸಂಬಂಧಿತ ಜಾಹೀರಾತು, ಮಾರ್ಕೆಟಿಂಗ್ ಇಂಡಸ್ಟ್ರಿಗಳ ಯೋಜನೆ, ಮಾರುಕಟ್ಟೆ ಅಭಿವೃದ್ಧಿಗೆ ಬಳಸುವ ತಂತ್ರಗಾರಿಕೆಯನ್ನು ನಿಯಮ ರೂಪಿಸುವವರು ಪರಿಶೀಲನೆ ನಡೆಸಿದರೇ ಕುಡಿತಕ್ಕೆ ದಾಸರಾಗುವುದನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನ ತಿಳಿಸಿದೆ.

ಜರ್ಮನಿ, ಇಟಲಿ, ನೆದರ್ಲ್ಯಾಂಡ್, ಪೊಲೆಂಡ್ ದೇಶಗಳ  14 ವರ್ಷ ವಯೋಮಾನದ  ಮೇಲೆ ಸುಮಾರು 9 ಸಾವಿರ ಯುವಕರ ಮೇಲೆ ಅಧ್ಯಯನ ತಂಡ ಸಂಶೋಧನೆ ನಡೆಸಿತು. ಈ ವೇಳೆ ತಾವು ಆಲ್ಕೋಹಾಲ್ ಮಾರ್ಕೆಟಿಂಗ್, ಜಾಹೀರಾತುಗಳಿಂದ ಕುಡಿಯುವ ಚಟ ಆರಂಭಿಸಿದ್ದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT