ಮುಹಮ್ಮದ್ ಪಾಝಿಲ್ ರಝ್ವಿ 
ಹೊರನಾಡು ಕನ್ನಡಿಗ

ಡಿ.18ಕ್ಕೆ ದುಬೈಯಲ್ಲಿ ಜಶ್ನೇ ಮೀಲಾದ್ ಸಮಾವೇಶ

ಅಲ್ ಖಾದಿಸ ಎಜುಕೇಶನಲ್ ಫೌಂಡೇಶನ್ ನ ಪೋಷಕ ಸಮಿತಿಗಳು ಗಲ್ಫ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕತಾರ್,...

ದುಬೈ: ಅಲ್  ಖಾದಿಸ ಎಜುಕೇಶನಲ್ ಫೌಂಡೇಶನ್ ನ ಪೋಷಕ ಸಮಿತಿಗಳು ಗಲ್ಫ್ ರಾಷ್ಟ್ರಗಳಾದ ಸೌದಿ ಅರೇಬಿಯಾ ,ಕತಾರ್ , ಬಹರೇನ್ ,ಕುವೈಟ್ ಗಳಲ್ಲಿ ಕಾರ್ಯಚರಿಸುತಿದ್ದು .ಇದರ ದುಬೈ ಸಮಿತಿಯು ಪ್ರಪ್ರಥಮ ಭಾರಿಗೆ   ಪ್ರವಾದಿ ಮುಹಮ್ಮದ್ ಸ.ಅ ರವರ ಜನ್ಮ ತಿಂಗಳಾದ ಪುಣ್ಯ ರಬಿಹುಲ್ ಅವ್ವಲ್ ತಿಂಗಳಲ್ಲಿ ಜಶ್ನೇ ಮೀಲಾದ್ ಎಂಬ ಹೆಸರಿನಲ್ಲಿ ಬ್ರಹತ್ ಮೀಲಾದ್  ಸಮಾವೇಶವು  ಡಿಸೆಂಬರ್ 18 ರಂದು  ಶುಕ್ರವಾರ ಸಂಜೆ 6 ಗಂಟೆಗೆ ದೇರ ಸಬಕ ದಲ್ಲಿರುವ ರಾಫಿ ಹೋಟೆಲ್  ಆಡಿಟೋರಿಯಂ ನಲ್ಲಿ ಜರುಗಲಿದೆ.     

ಸಮಾವೇಶದಲ್ಲಿ ಬುರ್ದಾ ಮಜ್ಲಿಸ್ ಹಾಗು ನಅತೆ ಶರೀಫ್ ನುರಿತ ತಂಡದಿಂದ ನಡೆಯಲಿದೆ ಹಾಗು ಸಭಾಕಾರ್ಯಕ್ರಮದ ದ ನೇತ್ರತ್ವವನ್ನು  ಅಲ್  ಖಾದಿಸ     ಎಜುಕೇಶನಲ್ ಫೌಂಡೇಶನ್ ನ ಸಾರಥಿ ಯು ಅಧ್ಯಕ್ಷರಾದ ಡಾ / ಮುಹಮ್ಮದ್  ಪಾಝಿಲ್ ರಝ್ವಿ  ವಹಿಸಲಿದ್ದಾರೆ . ಸಮಾರಂಭದ ಅಧ್ಯಕ್ಷತೆಯನ್ನು ಅಲ್ ಖಾದಿಸ ದುಬೈ ಸಮಿತಿ ಅಧ್ಯಕ್ಷರಾದ ಹಾಜಿ ಬಶೀರ್  ಬೊಳುವಾರ್ ವಹಿಸಲಿದ್ದಾರೆ  , ಉಧ್ಘಾಟನೆಯನ್ನು ಅಲ್ ಖಾದಿಸ ಸೌದಿ ಅರೇಬಿಯಾ ಅಧ್ಯಕ್ಷರಾದ  ಹಾಗು ಖ್ಯಾತ ಉದ್ಯಮಿ ಜನಾಬ್ ಝಾಕರಿಯ ಜೋಕಟ್ಟೆ  ನೆರವೆರಿಸಲಿದಾರೆ. ಮುಖ್ಯ ಅಥಿತಿಗಳಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್  ಅಂತರಾಷ್ಟಿಯ ಪ್ರಧಾನ ಕಾರ್ಯದರ್ಶಿ ಹಾಜಿ ಶೇಖ್ ಭಾವ ಮಂಗಳೂರು,  , ಜನಾಬ್ ಅಬ್ದುಲ್ ರಹ್ಮಾನ್ ರಿಝ್ವಿ ಉಡುಪಿ (ಉಪಾಧ್ಯಕ್ಷರು ವಕ್ಫ್  ಸಲಹಾ ಸಮಿತಿ ಉಡುಪಿ ಜಿಲ್ಲೆ) ,  ನಝಿರ್ ಹಾಜಿ ಪಡುಬಿದ್ರೆ ( ಅಲ್ ಫ಼ಲಹ್  ಗ್ರೂಪ್ KSA )  ಯುಸೂಫ್ ಮೂಳೂರ್  ,

 ವಿಶೇಷ ಆಹ್ವಾನಿತರಾಗಿ ಜನಾಬ್ ಸಲೀಂ ಅಲ್ತಾಫ್ ಪರಂಗಿಪೇಟೆ,ಹಾಜಿ  ಮೊಇದೀನ್ ಕುಟ್ಟಿ ದಿಬ್ಬ , ಹಾಜಿ ನೂರ್ ಮುಹಮ್ಮದ್ ,ರೆಹಾಬ್ ಮಂಗಳೂರು , ಝೈನುದ್ದೀನ್ ಬೆಳ್ಳಾರೆ , ಇಕ್ಬಾಲ್ ಹೆಜಮಾಡಿ , ಝಪರ್  ಖಾನ್ ತೋನ್ಸೆ ,ರಝಾಕ್  ಹಾಜಿ ಜಲ್ಲಿ , ರಝಾಕ್  ಹಾಜಿ ನಾಟೆಕಲ್ , ಅಬ್ದುಲ್  ಖಾದರ್ ಹಾಜಿ ರಾಯಲ್ ಫಾರ್ನಿಚರ್ , ಉಸ್ಮಾನ್ ಹಾಜಿ ಝೈಥ್  , ಶಕೂರ್ ಮನಿಲಾ ,ಹುಸ್ಸೈನ್ ಹಾಜಿ ಕಿನ್ಯ , ಅಬ್ದುಲ್  ರಹಿಮಾನ್ ಪೈಂಬಚಾಲ್  ,ಮುಬಿನ್ ಮುಕ್ಕ ,ಷರೀಫ್ ಕಣ್ಣೂರ್ ,ಮುಸ್ತಫಾ ಕುಶಿ , ರಝಾಕ್ ಸೂರಿಂಜೆ .  ಹಾಗು ಸಾಮಾಜಿಕ   , ದಾರ್ಮಿಕ ನೆತರಾರು ಮೀಲಾದ್ ಸಮಾವೇಶದಲ್ಲಿ ಬಾಗವಹಿಸಲಿದೆ .. ಎಂದು ದುಬೈ ಸಮಿತಿ ಪರವಾಗಿ  ಸ್ವಾಗತ ಸಮಿತಿ ಚೈರ್ಮಾನ್  ಜನಾಬ್ ಬಂಟ್ವಾಳ ಬಶೀರ್ ಅಸ್ತರ್ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT