ಈಪಿಎಫ್ಓನಿಂದ ಜಾಗರೂಕತೆ ಜಾಗೃತಿ ಸಪ್ತಾಹ 2016
ನೌಕರರ ಭವಿಷ್ಯನಿಧಿ ಸಂಸ್ಥೆಯು ಅಕ್ಟೋಬರ್ 31, 2016 ರಿಂದ ನವೆಂಬರ್ 5, 2016 ರವರಗೆ ಜಾಗರೂಕತೆ ಜಾಗೃತಿ ಸಪ್ತಾಹ ಏರ್ಪಡಿಸಿದೆ.
ಬೆಂಗಳೂರು: ನೌಕರರ ಭವಿಷ್ಯನಿಧಿ ಸಂಸ್ಥೆಯು ಅಕ್ಟೋಬರ್ 31, 2016 ರಿಂದ ನವೆಂಬರ್ 5, 2016 ರವರಗೆ ಜಾಗರೂಕತೆ ಜಾಗೃತಿ ಸಪ್ತಾಹ ಏರ್ಪಡಿಸಿದೆ. ನೌಕರರ ಭವಿಷ್ಯನಿಧಿ ಸಂಸ್ಥೆಯು ತನ್ನೆಲ್ಲಾ ಸೇವೆಗಳು ನ್ಯಾಯಯುತವಾಗಿ, ಪ್ರಾಮಾಣಿಕವಾಗಿ ಮತ್ತು ಸಮಗ್ರವಾಗಿ ಸಂಬಂಧಪಟ್ಟವರಿಗೆ ತಲುಪುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಸಪ್ರಾಹ ಆಯೋಜಿಸಿದೆ. ಇದಕ್ಕಾಗಿ ಸಂಸ್ಥೆಯು ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ವಿಜಿಲೆನ್ಸ್ ಸೆಲ್ ಸ್ಠಾಪಿಸಿದೆ. ಸಾರ್ವಜನಿಕರು ಈಪಿಎಫ್ ಪ್ರಯೋಜನಗಳ ವಿಸ್ತರಣೆ ಮತ್ತು ಪಿಎಫ್ ಗೆ ಸಂಬಂಧಪಟ್ಟ ಯಾವುದೇ ದೂರುಗಳನ್ನು ಇಲ್ಲಿ ಗಮನಕ್ಕೆ ತರಬಹುದು. ಸಾರ್ವಜನಿಕರು ತಮ್ಮ ದೂರುಗಳನ್ನು ನೇರವಾಗಿ ಶ್ರೀ. ಮನೀಶ್ ಅಗ್ನಿಹೋತ್ರಿ, ಆರ್ ಪಿ ಎಫ್ ಸಿ-ಐ, ಭವಿಷ್ಯ ನಿಧಿ ಭವನ, ನಂ.13, ರಾಜಾ ರಾಮ್ ಮೋಹನ್ ರಾಯ್ ರಸ್ತೆ, ಬೆಂಗಳೂರು - 560025 ಅವರಿಗೆ ಸಲ್ಲಿಸಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.