ರಾಜ್ಯ

ರಾಜ್ ಸಮಾಧಿ ಇರುವ ಕಂಠೀರವ ಸ್ಡುಡಿಯೋದಲ್ಲೇ ಪಾರ್ವತಮ್ಮ ಅಂತಿಮ ಸಂಸ್ಕಾರ

Srinivasamurthy VN
ಬೆಂಗಳೂರು: ಬುಧವಾರ ನಿಧನರಾದ ದಿವಗಂತ ನಟ ರಾಜ್ ಕುಮಾರ್ ಅವರ ಪತ್ನಿ ಹಾಗೂ ಖ್ಯಾತ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಕಂಠೀರವ ಸ್ಡುಡಿಯೋದಲ್ಲಿ  ನಡೆಸಲಾಗುತ್ತದೆ.
SCROLL FOR NEXT