ಬೆಂಗಳೂರಿನ ಮೂವರು ವಿಜ್ಞಾನಿಗಳಿಗೆ ಪರಿಸರ ಭೂವಿಜ್ಞಾನ ಇಲಾಖೆಯ ಜೀವಮಾನದ ಪ್ರಶಸ್ತಿ
ಜವಹರ್ ಲಾಲ್ ನೆಹರೂ ಕೇಂದ್ರರ ಇಬ್ಬರು ಮತ್ತು ಮತ್ತು ಐ ಐಎಸ್ ಸಿ ಸಂಸ್ಥೆಯ ಒಬ್ಬ ವಿಜ್ಞಾನಿಗೆ ಅವರ ತಮ್ಮ ಕ್ಷ್ರೇತ್ರಗಳಲ್ಲಿ ಮಾಡಿದ ಸಾಧನೆ ಗಳಿಗಾಗಿ
ಬೆಂಗಳೂರು: ಜವಹರ್ ಲಾಲ್ ನೆಹರೂ ಕೇಂದ್ರರ ಇಬ್ಬರು ಮತ್ತು ಮತ್ತು ಐ ಐಎಸ್ ಸಿ ಸಂಸ್ಥೆಯ ಒಬ್ಬ ವಿಜ್ಞಾನಿಗೆ ಅವರ ತಮ್ಮ ಕ್ಷ್ರೇತ್ರಗಳಲ್ಲಿ ಮಾಡಿದ ಸಾಧನೆ ಗಳಿಗಾಗಿ
ಭೂಮಿಯ ವಿಜ್ಞಾನಗಳ ಸಚಿವಾಲಯ ಪ್ರಶಸ್ತಿ ನೀಡಿದೆ.
ಜವಹರ್ ಲಾಲ್ ನೆಹರು ವಿಜ್ಞಾನ ಸಂಸ್ಥೆಯ ಪ್ರೊ,ಕೆ.ಎಸ್ ವಾಲ್ಡಿಯಾ ಅವರಿಗೆ 2015 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು. ಈಗ ತಮ್ಮ ಜಾವಮಾನದ ಸಾಧನೆಗಾಗಿ ,ಈ ಪ್ರಶಸ್ತಿ ನೀಡಲಾಹ
ಐಐಎಸ್ ಸಿ ಪ್ರೊ ಶೇಖರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರೊ ಕೌಶಲ್ಯ ರಾಜೇಂದ್ರನ್ ಅವಪರಿಗೂ ಕೂಟ ಆಯ್ಕೆ ಮಾಡಲಾಗಿದೆ, ಮಹಿಳೆಯರನ್ನು ಈ ಕ್ಷೇತ್ರದಲ್ಲಿ ಬಾರಿ ನಆಯ್ಕ ಮಾಡಿಲಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.