ಮಂಗಳೂರು: ಹಲವು ದಿನಗಳಿಂದ ಕಾಯುತ್ತಿದ್ದ ಮಂಗಳೂರು-ಬೆಂಗಳೂರು ರಾತ್ರಿ ಸಂಚಾರ ರೈಲು ಫೆಬ್ರವರಿ 21 ರಿಂದ ಆರಂಭಗೊಳ್ಳಲಿದೆ.
ವಾರದಲ್ಲಿ ಮೂರು ದಿನ ಯಶವಂತಪುರ ಮತ್ತು ಮಂಗಳೂರು ಸೆಂಟ್ರಲ್ ಸಂಚರಿಸುತ್ತದೆ. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿ,ಸಲಿದ್ದಾರೆ,
ಬೆಳಗ್ಗೆ 11 ಗಂಟೆಗೆ ರೈಲು ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಿಂದ ಹೊರಡುತ್ತದೆ. ಫೆಬ್ರವರಿ 22 ರಿಂದ ನಿಯಮಿತವಾಗಿ ಸಂಚರಿಸುತ್ತದೆ. ಯಶವಂತಪುರದಿಂದ ಸಂಜೆ 4.30ಕ್ಕೆ ಹೊರಡುತ್ತದೆ.