ರಾಜ್ಯ

ಶಾಲ ವಾಹನ ಹರಿದು ಮಗು ಸಾವು

Srinivas Rao BV

ಹೂವಿನಹಡಗಲಿ: ಶಾಲಾ ವಾಹನ ಹರಿದು 4 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. 

ಹೂವಿನಹಡಗಲಿಯಲ್ಲಿ ಅಪಘಾತ ಸಂಭವಿಸಿದ್ದು, ಎಲ್.ಕೆ.ಜಿ.ಬಾಲಕಿ ಸುಪ್ರಿತ (4) ಸಾವಿಗೀಡಾದ ಬಾಲಕಿ. ಮ.ಮ.ಪಾಟೀಲ್ ಶಾಲೆಯ ಆವರಣದಲ್ಲಿ ಘಟನೆ ನಡೆದಿದೆ. 

ಹೂವಿನಹಡಗಲಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

SCROLL FOR NEXT