ಶಿರಸಿಯ ಕೌಮುದಿ ನರ್ಸಿಂಗ್ ಹೋಮ್ ನಲ್ಲಿ ನಾಲ್ಕು ಶಿಶು ಜನಿಸಿರುವುದು. 
ರಾಜ್ಯ

ಶಿರಸಿ: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾಮಾತೆ

ಮಾತೆಯೊಬ್ಬಳು ನಾಲ್ಕು ಶಿಶುಗಳಿಗೆ ಜನ್ಮವಿತ್ತ ಅಪರೂಪದ ವಿದ್ಯಮಾನ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶನಿವಾರ ನಡೆದಿದೆ. ಆದರೆ ನಾಲ್ಕು ಶಿಶುಗಳಲ್ಲಿ ಒಂದು ಶಿಶು ಜನಿಸುವಾಗಲೇ ಮೃತಪಟ್ಟಿದೆ. ಇನ್ನೂ ಎರಡು ಹೆಣ್ಣು ಹಾಗೂ ಒಂದು ಗಂಡು ಶಿಶು ಕ್ಷೇಮವಾಗಿದ್ದು ಆಸ್ಪತ್ರೆ ಸಿಬ್ಬಂದಿಯ ಆರೈಕೆಯಲ್ಲಿವೆ.

 ಶಿರಸಿ: ಮಾತೆಯೊಬ್ಬಳು ನಾಲ್ಕು ಶಿಶುಗಳಿಗೆ ಜನ್ಮವಿತ್ತ ಅಪರೂಪದ ವಿದ್ಯಮಾನ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶನಿವಾರ ನಡೆದಿದೆ. ಆದರೆ ನಾಲ್ಕು ಶಿಶುಗಳಲ್ಲಿ ಒಂದು ಶಿಶು ಜನಿಸುವಾಗಲೇ ಮೃತಪಟ್ಟಿದೆ. ಇನ್ನೂ ಎರಡು ಹೆಣ್ಣು ಹಾಗೂ ಒಂದು ಗಂಡು ಶಿಶು ಕ್ಷೇಮವಾಗಿದ್ದು ಆಸ್ಪತ್ರೆ ಸಿಬ್ಬಂದಿಯ ಆರೈಕೆಯಲ್ಲಿವೆ.

28ವರ್ಷ ವಯಸ್ಸಿನ ಈ ಮಹಿಳೆ ಎಂಟು ತಿಂಗಳ ಗರ್ಭೀಣಿಯಾಗಿದ್ದ ಸಂದರ್ಭದಲ್ಲಿ ಹೆರಿಗೆ ನೋವು ತೀವ್ರವಾದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ನಾಲ್ಕು ಶಿಶುಗಳನ್ನು ಹೊರತೆಗೆದರು. ಮೂರು ಶಿಶುಗಳು ಆರೋಗ್ಯವಾಗಿದ್ದು. ಒಂದು ಸಾವನ್ನಪ್ಪಿದೆ. 

ಗರ್ಭದಲ್ಲಿ ನಾಲ್ಕು ಶಿಶುಗಳು ಇರುವುದು ಅಪರೂಪದ ಸಮಗತಿಯಾಗಿದೆ. ತಾಯಿ, ಮಗು ಕ್ಷೇಮವಾಗಿದ್ದಾರೆ ಎಂಬುದಾಗಿ ಶಸ್ತ್ರಚಿಕಿತ್ಸೆ ನಡೆಸಿದ ಇಲ್ಲಿಯ ಕೌಮುದಿ ನರ್ಸಿಂಗ್ ಹೋಮ್‌ನ ಡಾ.ಜಿ.ಎಂ.ಹೆಗಡೆ ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 47 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!