ರಾಜ್ಯ

ಲಾಟರಿಯಲ್ಲಿ ಸುಳ್ಯದ ಯುವಕನಿಗೆ ಒಲಿದ 23 ಕೋಟಿ ರೂ 

Nagaraja AB

 ಬೆಂಗಳೂರು:ಸುಳ್ಯದ ಯುವಕನಿಗೆ ಆನ್ ಲೈನ್ ಲಾಟರಿಯಲ್ಲಿ ಅದೃಷ್ಟ ಖುಲಾಯಿಸಿದ್ದು, 23 ಕೋಟಿ ರೂ. ಒಲಿದು ಬಂದಿದೆ.

 ದಕ್ಷಿಣ ಕನ್ನಡ  ಜಿಲ್ಲೆಯ ಸುಳ್ಯ ತಾಲೂಕಿನ ಜಟ್ಟಿಪಳ್ಳದ 24 ವರ್ಷದ ಮಹಮ್ಮದ್ ಫಯಾಜ್ ಅವರಿಗೆ ಗುರುವಾರ ಲಾಟರಿ ಹೊಡೆದಿದ್ದು, ಅಬುದಾಬಿ ಡ್ರೀಮ್ ಮಿಲೇನಿಯಂ ಸರಣಿಯ 208 ಲಾಟರಿಯಲ್ಲಿ 23 ಕೋಟಿ ರೂ. ಗೆದಿದ್ದಾರೆ 
 
ಮುಂಬೈನಲ್ಲಿ ಅಕೌಂಟೆಂಟ್ ಉದ್ಯೋಗದಲ್ಲಿರುವ ಫಯಾಜ್ ಕಳೆದ ಆರು ತಿಂಗಳಿನಿಂದ ದೊಡ್ಡ ಮೊತ್ತದ ಅಬುದಾಬಿ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದರು. ಇದೀಗ ಪ್ರಥಮ ಬಹುಮಾನದ ರೂಪದಲ್ಲಿ ಅವರಿಗೆ ಅದೃಷ್ಟ ಒಲಿದು ಬಂದಿದೆ

SCROLL FOR NEXT