ಕಾಮೆಗೌಡ 
ರಾಜ್ಯ

ಜಲ ಸಂರಕ್ಷಣೆಗಾಗಿ ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸಲು ಸಿದ್ಧ: ಕಾಮೇಗೌಡ

'ಮಂಡ್ಯದ ಭಗೀರಥ' ಎಂದೇ ಪ್ರಸಿದ್ಧರಾಗಿರುವ ಕಾಮೇಗೌಡ ಅವರೊಂದಿಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಇಂದು ಒಂದು ಗಂಟೆ ಕಾಲ ವಿಡಿಯೋ ಸಂವಾದ ನಡೆಸಿದರು.

ಮಂಡ್ಯ: 'ಮಂಡ್ಯದ ಭಗೀರಥ' ಎಂದೇ ಪ್ರಸಿದ್ಧರಾಗಿರುವ ಕಾಮೇಗೌಡ ಅವರೊಂದಿಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಇಂದು ಒಂದು ಗಂಟೆ ಕಾಲ ವಿಡಿಯೋ ಸಂವಾದ ನಡೆಸಿದರು.

ಅವರ ಸಾಧನೆಗಳ ಬಗ್ಗೆ ಮನ್ ಕಿ ಬಾತ್ ಕಾರ್ಯಕ್ರಮ ಮತ್ತು ಮಾಧ್ಯಮ ವರದಿಗಳನ್ನು ಗಮನಿಸಿದ ನಂತರ ಕೇಂದ್ರ ಸಚಿವರು ಕಾಮೇಗೌಡರನ್ನು ಸಂಪರ್ಕಿಸಿ ಅಭಿನಂದಿಸಿದರು.

84 ರ ವಯಸ್ಸಿನಲ್ಲೂ ಮತ್ತಷ್ಟು ಪ್ರಕೃತಿಯ ಸೇವೆ ಮಾಡುವ ಹುಮಸ್ಸು ಹೊಂದಿರುವ ಕಾಮೇಗೌಡರು ನಿರ್ಮಿಸಿವ ೧೪ ಕೆರಗಳ ಬಗೆಗೂ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.  ಈ ವೇಳೆ ಮಾತನಾಡಿದ ಕಾಮೇಗೌಡ ಜಲಸಂರಕ್ಷಣೆಗಾಗಿ ಯಾವ ಜವಾಬ್ದಾರಿ ಕೊಟ್ಟರೂ ತಾವು ನಿಭಾಯಿಸುವುದಾಗಿ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

19 ವರ್ಷಗಳ ಹಳೆಯ ದಾಖಲೆ ಉಡೀಸ್: ಅಭಿಷೇಕ್, ಪಾಂಡ್ಯ ಅಬ್ಬರ; ಜಿಂಬಾಬ್ವೆಗೆ 257 ರನ್‌ ಬೃಹತ್ ಮೊತ್ತದ ಗುರಿ ನೀಡಿದ ಭಾರತ!

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT