ರಾಜ್ಯ

ಬೆಂಗಳೂರು: ಸ್ಪಾ ಮೇಲೆ ಸಿಸಿಬಿ ದಾಳಿ, 6 ಮಹಿಳೆಯರ ರಕ್ಷಣೆ

Raghavendra Adiga

ಬೆಂಗಳೂರು: ಕೇಂದ್ರ ಅಪರಾಧ ಶಾಖೆಯ ಮಹಿಳಾ ಸಂರಕ್ಷಣಾ ವಿಭಾಗವು ಶನಿವಾರ ರಾತ್ರಿ ಎಚ್‌ಎಸ್‌ಆರ್ಲೇಔಟ್ ನಲ್ಲಿರುವ  ಸ್ಪಾ ಮೇಲೆ ದಾಳಿ ನಡೆಸಿ 6 ಮಹಿಳೆಯರನ್ನು ರಕ್ಷಿಸಿದೆ. 

ಪ್ರಕರಣದಲ್ಲಿ  ಪೊಲೀಸರು ಇಬ್ಬರನ್ನು ಬಂಧಿಸಿದ್ದು ಸ್ಪಾ ಮಾಲೀಕ ತಲೆಮರೆಸಿಕೊಂಡಿದ್ದಾನೆ.

ಈ ಸಂಬಂಧ ಹೆಚ್ಚಿನ ತನಿಖೆ ನಡೆದಿದೆ ಎಂದು ಎ.ಎನ್.ಐ. ಸುದ್ದಿಸಂಸ್ಥೆ ವರದಿ ಮಾಡಿದೆ.

SCROLL FOR NEXT