ಆಕ್ಸಿಜನ್ ಟ್ಯಾಂಕರ್‌ ಒಳಗೊಂಡ ಹಡಗು ಕುವೈತ್‌ನಿಂದ ಮಂಗಳೂರು ಬಂದರಿಗೆ ಆಗಮನ 
ರಾಜ್ಯ

ಆಕ್ಸಿಜನ್ ಟ್ಯಾಂಕರ್‌ ಒಳಗೊಂಡ ಹಡಗು ಕುವೈತ್‌ನಿಂದ ಮಂಗಳೂರು ಬಂದರಿಗೆ ಆಗಮನ

ನವ ಮಂಗಳೂರು ಪೋರ್ಟ್ ಟ್ರಸ್ಟ್ (ಎನ್‌ಎಂಪಿಟಿ) ಗೆ 147,430 ಟನ್ ಲಿಕ್ವಿಡ್ ಆಕ್ಸಿಜನ್  ಸಹಿತ 252.8 ಟನ್ ಸಾಮಗ್ರಿಗಳು ಕುವೈತ್ ನಿಂದ ಆಗಮಿಸಿದೆ.

ಮಂಗಳೂರು: ನವ ಮಂಗಳೂರು ಪೋರ್ಟ್ ಟ್ರಸ್ಟ್ (ಎನ್‌ಎಂಪಿಟಿ) ಗೆ 147,430 ಟನ್ ಲಿಕ್ವಿಡ್ ಆಕ್ಸಿಜನ್ ಸಹಿತ 252.8 ಟನ್ ಸಾಮಗ್ರಿಗಳು ಕುವೈತ್ ನಿಂದ ಆಗಮಿಸಿದೆ.

ಕುವೈತ್ ನ ಇಂಡಿಯನ್ ಕಮ್ಯೂನಿಟಿ ಸಪೋರ್ಟ್ ಗ್ರೂಪ್ ಭಾರತಕ್ಕೆ ಈ ನೆರವನ್ನು ಒದಗಿಸಿದೆ. ಇದರಲ್ಲಿ 11 ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್‌ಗಳು,  ಲಿಕ್ವಿಡ್ ಆಕ್ಸಿಜನ್ ಹೊಂದಿರುವ ಎರಡು ಅರೆ ಟ್ರೇಲರ್‌ಗಳನ್ನು ಮತ್ತು 1,200 ಆಮ್ಲಜನಕ ಸಿಲಿಂಡರ್‌ಗಳು ಸೇರಿದೆ.

ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಸದಸ್ಯರು ಇಲ್ಲಿನ ಬಂದರಿನಲ್ಲಿ ಉಪಕರಣಗಳನ್ನು ಪಡೆದುಕೊಂಡಿದ್ದಾರೆ.

ಎಡಿಜಿಪಿ ಪ್ರತಾಪ್ ರೆಡ್ಡಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್, ಕೋಸ್ಟ್ ಗಾರ್ಡ್ (ಕರ್ನಾಟಕ) ಕಮಾಂಡರ್ ಎಸ್ ಬಿ ವೆಂಕಟೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ