ಬಿಜೆಪಿ-ಜೆಡಿಎಸ್-ಕಾಂಗ್ರೆಸ್ online desk
ರಾಜ್ಯ

Loksabha Elections 2024: ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತ?: ಇಲ್ಲಿದೆ ಮಾಹಿತಿ

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳಿಂದ 17 ಸ್ಥಾನಕ್ಕೆ ಕುಸಿದಿದೆ.

ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳಿಂದ 17 ಸ್ಥಾನಕ್ಕೆ ಕುಸಿದಿದೆ. ಜೆಡಿಎಸ್ ನ 2 ಸ್ಥಾನಗಳು ಸೇರಿ ರಾಜ್ಯದಲ್ಲಿ ಎನ್ ಡಿಎ ಮೈತ್ರಿಕೂಟ 28 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳನ್ನು ಗಳಿಸಿವೆ.

ಈ ಬಾರಿ ಬಿಜೆಪಿ ಶೇ.46.06 ರಷ್ಟು ಮತ ಪಡೆದಿದ್ದರೆ ಕಾಂಗ್ರೆಸ್ ಶೇ.45.43 ರಷ್ಟು ಮತ ಪಡೆದಿದೆ. ಜೆಡಿಎಸ್ ಶೇ.5.60 ರಷ್ಟು ಮತಗಳನ್ನು ಪಡೆದಿದೆ. ಇನ್ನು ನೋಟಾಗೆ 0.56 ರಷ್ಟು ಜನ ಮತ ಹಾಕಿದ್ದರೆ, ಬಿಎಸ್ ಪಿಗೆ ಶೇ.0.33 ರಷ್ಟು, ಸಿಪಿಐ(ಎಂ) ಗೆ ಶೇ.0.01, ಇತರರಿಗೆ ಶೇ.2.02 ರಷ್ಟು ಮತಗಳು ದೊರೆತಿವೆ.

ಈ ಮತ ಪ್ರಮಾಣ 2019 ರಲ್ಲಿ ಬಿಜೆಪಿಗೆ ಶೇ.51.75 ರಷ್ಟಿತ್ತು. ಕಾಂಗ್ರೆಸ್ ಕಳೆದ ಬಾರಿ ಕೇವಲ ಶೇ.32.11 ರಷ್ಟು ಮತಗಳನ್ನು ಪಡೆದರೆ ಜೆಡಿಎಸ್ ಶೇ.9.74 ರಷ್ಟು ಮತಗಳನ್ನು ಪಡೆದಿತ್ತು. ನಂತರ ಸ್ಥಾನದಲ್ಲಿ ಶೇ.1.18 ರಷ್ಟು ಮತಗಳನ್ನು ಪಡೆದಿದ್ದ ಬಿಎಸ್ ಪಿ ಇತ್ತು. ಪಕ್ಷೇತರರು ಶೇ.3.92 ರಷ್ಟು ಮತ ಪಡೆದರೆ, ಕಳೆದ ಚುನಾವಣೆಯಲ್ಲಿ ಶೇ.0.72 ರಷ್ಟು ಮಂದಿ ನೋಟಾವನ್ನು ಆಯ್ಕೆ ಮಾಡಿದ್ದರು.

2014 ರಲ್ಲಿ ಪಕ್ಷಗಳ ನಡುವಿನ ಮತ ಪ್ರಮಾಣ

ಬಿಜೆಪಿ-ಶೇ.43

ಐಎನ್ ಸಿ- ಶೇ.40.80

ಜೆಡಿಎಸ್-ಶೇ.11

ಇತರರು-ಶೇ.5.25

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್! ಈ ಐಷಾರಾಮಿ ಮನೆ 271 ಕೋಟಿಗೆ ಮಾರಾಟ!

ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋಗಿದ್ದ ಟೆಕ್ಕಿ ನಾಪತ್ತೆ: ಲ್ಯಾಪ್‌ಟಾಪ್‌ನಲ್ಲಿ ಶಾಂತಲಾ ಡ್ರಾಪ್‌ ಪಾಯಿಂಟ್‌ ಸರ್ಚ್‌; ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

ರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿ: 13 ಮಂದಿ ಬಲಿ, 75 ಜನರಿಗೆ ಗಾಯ; ಇದು 4 ವರ್ಷಗಳಲ್ಲೇ ಅತ್ಯಂತ ಡೆಡ್ಲಿ ಅಟ್ಯಾಕ್!