ಪ್ರದೀಪ್ ಈಶ್ವರ್ 
ರಾಜ್ಯ

'ನಟರತ್ನ ಕುಮಾರಣ್ಣ ನಾಟಕ ಮಂಡಳಿ'ಯಿಂದ ಬಿಡದಿಯ 35 ಎಕರೆಯಲ್ಲಿ ನಾಟಕ: ಅಶೋಕ್- ಶಕುನಿ, ರವಿಕುಮಾರ್ -ದುಶ್ಯಾಸನ!

ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿರು ರವಿಕುಮಾರ್ ಇಲ್ಲವೇ ಛಲವಾದಿಯಣ್ಣ ದುಶ್ಯಾಸನ ಪಾತ್ರ ನಿರ್ವಹಿಸಲಿದ್ದಾರೆ ಎಂದು ಪ್ರದೀಪ್ ಈಶ್ವರ್​ ಲೇವಡಿ ಮಾಡಿದ್ದಾರೆ.

ಬೆಂಗಳೂರು: ನಾಳೆ ನಾಟಕ ರತ್ನ ಎಚ್.ಡಿ ಕುಮಾರಸ್ವಾಮಿ ನಾಟಕ ಮಂಡಳಿಯಿಂದ ಬಿಡದಿಯ 25 ಎಕರೆ ಜಾಗದಲ್ಲಿ ನಾಟಕ ಪ್ರಾರಂಭವಾಗುತ್ತೆ. ನಟ , ನಾಟಕರತ್ನ ಕುಮಾರಸ್ವಾಮಿ ಅವರೇ ಮುಖ್ಯಪಾತ್ರಧಾರಿ ಎಂದು ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾಳೆಯಿಂದ ಬಿಡದಿ ನಾಟಕ ಪ್ರಾರಂಭವಾಗುತ್ತೆ ಎಂದಿದ್ದಾರೆ. ನಟ , ನಾಟಕರತ್ನ ಕುಮಾರಸ್ವಾಮಿ ಅವರ ನಾಟಕ. ಮುಖ್ಯಪಾತ್ರದಾರಿ ಕುಮಾರಣ್ಣ, ಶಕುನಿ ಪಾತ್ರದಾರಿ ಅಶೋಕಣ್ಣ ಮಾಡುತ್ತಾರೆ.

ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿರು ರವಿಕುಮಾರ್ ಇಲ್ಲವೇ ಛಲವಾದಿಯಣ್ಣ ದುಶ್ಯಾಸನ ಪಾತ್ರ ನಿರ್ವಹಿಸಲಿದ್ದಾರೆ ಎಂದು ಪ್ರದೀಪ್ ಈಶ್ವರ್​ ಲೇವಡಿ ಮಾಡಿದ್ದಾರೆ.

ಸಮಯವನ್ನು ಕುಮಾರಣ್ಣ ನಿಗದಿ ಮಾಡಲಿ, ನನ್ನದು 75 ಲಕ್ಷ ರೂಪಾಯಿ ವಾಚ್, ಅವರದ್ದು ಸಿಂಪಲ್ ವಾಚ್ ಹೀಗಾಗಿ ಸಮಯ ಅವರೇ ನಿಗದಿ ಮಾಡಲಿ ಎಂದಿದ್ದಾರೆ, ಸ್ಥಳ ನಿಖಿಲ್ ಕುಮಾರಸ್ವಾಮಿಯವರ 35 ಎಕರೆ ಎಂದು ಬಿಡದಿ ವಿಚಾರವನ್ನ ನಾಟಕಕ್ಕೆ ಹೋಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉತ್ತರಾಖಂಡ: ಚಮೋಲಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ; 7 ಕಾರ್ಮಿಕರು ಸಾವು, 14 ಜನರಿಗೆ ಗಾಯ, 22 ಮಂದಿ ರಕ್ಷಣೆ-Video

ದೇಶ ವಿಭಜನೆಯ ಸಂತ್ರಸ್ತರನ್ನು ಸ್ಮರಿಸಿದ ಪ್ರಧಾನಿ ಮೋದಿ; ಸಾಮರಸ್ಯ, ಸಹೋದರತ್ವಕ್ಕೆ ಕರೆ

ಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೌಂಟರ್; ನಾಮಪತ್ರ ಸಲ್ಲಿಸಿದ BJP ಅಭ್ಯರ್ಥಿ; ಸ್ಪೀಕರ್ ಚುನಾವಣೆ ಬಹಿಷ್ಕಾರ

RSS ಪಥಸಂಚಲನ, ಸಾರ್ವಜನಿಕ ಸ್ಥಳ ಬಳಕೆ ತಡೆಯಲು ಹೊಸ ಕಾನೂನು ತರಲು ಮುಂದಾದ ಡಿಕೆ ಸರ್ಕಾರ!

ಮನೆ ಮುಂದೆ ಕಾರು ನಿಲ್ಲಿಸೋದಕ್ಕೂ ದಂಡ; ಲೂಟಿ ಸರ್ಕಾರದ ಹೊಸ ಸ್ಕೆಚ್: ಆರ್ ಅಶೋಕ್ ವಾಗ್ದಾಳಿ