ಬಿಎಸ್ಆರ್ ಕಾಂಗ್ರೆಸ್ನ 2ನೇ ಪಟ್ಟಿ ಬಿಡುಗಡೆ
ವಿಧಾನಸಭೆ ಚುನಾವಣೆಹಗಾಗಿ ಈಗಾಗಲೇ 27 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಎಸ್ಆಸ್ ಕಾಂಗ್ರೆಸ್, ಇದೀಗ 19 ..
ಬೆಂಗಳೂರು: ವಿಧಾನಸಭೆ ಚುನಾವಣೆಹಗಾಗಿ ಈಗಾಗಲೇ 27 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಎಸ್ಆಸ್ ಕಾಂಗ್ರೆಸ್, ಇದೀಗ 19 ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.
ಬಿಎಸ್ಆರ್ ಕಾಂಗ್ರೆಸ್ನ 19 ಅಭ್ಯರ್ಥಿಗಳ ಪಟ್ಟಿ
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್- ಕೃಷ್ಣಮೂರ್ತಿ
ಬೆಂಗಳೂರಿನ ಮಹದೇವಪುರ-ಮಯೂರ್ ಪಟೇಲ್
ಬೆಂಗಳೂರು ದಕ್ಷಿಣ-ರವಿಚಂದ್ರನ್
ಕೊಪ್ಪಳ-ನೆಕ್ಕಂತಿ ನಾಗರಾಜ್
ಸೊರಬ-ಬಸೂರ್ ಚಂದ್ರೇಗೌಡ
ಶಿರಸಿ-ನಾಗರಾಜ್ ಹೆಗ್ಡೆ
ಹಳಿಯಾಳ-ರವಿ
ಹೊಳಲ್ಕೆರೆ-ಶ್ರೀನಿವಾಸ್
ಗುಲ್ಬರ್ಗಾ ದಕ್ಷಿಣ - ಸತೀಶ್ ಗುತ್ತೇದಾರ್
ಹಾವೇರಿ-ಭಜಂತ್ರಿ
ಹಿರೆಕೆರೂರು-ಅಶೋಕ್
ಯಾದಗಿರಿ-ಮೌಲಾಲಿ
ಬ್ಯಾಡಗಿ-ದಾದಾಪೀರ್
ಜಮಖಂಡಿ-ಅಯುಬ್ ಪಾರ್ಥನಹಳ್ಳಿ
ಬಸವನಬಾಗೇವಾಡಿ-ಧನಶೆಟ್ಟಿ
ಮುದ್ದೇಬಿಹಾಳ-ಬಪ್ಪರಗಿ ನಿಂಗಪ್ಪ
ಖಾನಾಪುರ-ನಾಗರಾಜ್ ಶೀಲವಂತ್
ಭಾಲ್ಕಿ -ಜಗನ್ನಾಥ್ ಜಮಾದಾರ್