ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ

ರಾಜ್ಯ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದ್ದು, ಕೆಜೆಪಿ, ಬಿಎಸ್‌ಆರ್..

Lingaraj Badiger
Updated On : 5 Apr 2013, 4:54 am

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದ್ದು, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ನಂತರ ಇದೀಗ ಜೆಡಿಎಸ್ ಸಹ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಕಚೇರಿಯಲ್ಲಿ ಒಟ್ಟು 122 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಕುಮಾರಸ್ವಾಮಿ, ಇನ್ನು ಮೂರು ನಾಲ್ಕು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಅಭ್ಯರ್ಥಿಗಳ ಪಟ್ಟಿ
ರಾಮನಗರ- ಎಚ್.ಡಿ.ಕುಮಾರಸ್ವಾಮಿ
ಚೆನ್ನಪಟ್ಟಣ- ಅನಿತಾ ಕುಮಾರಸ್ವಾಮಿ
ಸುರುಪುರ- ರಾಜುಗೌಡ
ಲಿಂಗಸೂಗುರು-ಮಾನಪ್ಪ ವಜ್ಜಲ್
ಅಫ್ಜಲ್‌ಪುರ- ವಿಠಲ್ ಹೆರೂರು
ಹುಮ್ನಾಬಾದ್-ನಸಿಮುದ್ದೀನ್ ಪಟೇಲ್
ಮಾನ್ವಿ - ರಾಜಾ ವೆಂಕಟಪ್ಪ ನಾಯಕ
ಶಹಾಪುರ-ಶರಣಪ್ಪ
ರಾಯಚೂರು ಗ್ರಾಮಾಂತರ-ರಾಜಾ ಅಮರೇಶ್ ನಾಯಕ್
ಬೀದರ್ ದಕ್ಷಿಣ-ಬಂಡೆಪ್ಪ ಕಾಶೆಂಪೂರ್
ಬಸವಕಲ್ಯಾಣ- ಮಲ್ಲಿಕಾರ್ಜುನ ಖೂಬ
ಆಳಂದ -ಸುಭಾಷ್ ಗುತ್ತೇದಾರ್
ಗುಲ್ಬರ್ಗಾ ದಕ್ಷಿಣ- ದತ್ತಾತ್ರೇಯ ಪಾಟೀಲ್ ರೇವೂರ
ಬಿಜಾಪುರ ನಗರ- ಬಸನಗೌಡ ಪಾಟೀಲ್ ಯತ್ನಾಳ್
ಬದಾಮಿ- ಮಹಾಂತೇಶ್ ಮಮ್ದಾಪುರ್
ಬೀಳಗಿ-ಬಸವಪ್ರಭು
ತೇರದಾಳ-ರಂಗನೌಡ ಪಾಟೀಲ್
ರಾಮದುರ್ಗ-ಆರ್.ಎಫ್.ಪಾಟೀಲ್
ಬೈಲಹೊಂಗಲ-ಶಂಕರ್ ಮಾಡಲಗಿ
ಹುಕ್ಕೇರಿ-ಗಂಗಾಧರ ಸ್ವಾಮಿ
ಕುಡಚಿ-ಶಾಂತರಾಮ್
ಕಾಗವಾಡ-ಶ್ರೀಮಂತ ಪಾಟೀಲ್
ಶಿಕಾರಿಪುರ-ಎಚ್‌ಟಿ ಬಳಿಗಾರ್
ಭದ್ರಾವತಿ-ಅಪ್ಪಾಜೆ ಗೌಡ
ತೀರ್ಥಹಳ್ಳಿ-ಮದನ್
ಶಿವಮೊಗ್ಗ ಗ್ರಾಮಾಂತರ-ಶಾರದಾ
ಕುಮಟಾ -ದಿನಕರ್ ಶೆಟ್ಟಿ
ಹಳಿಯಾಳ-ಸುನಿಲ್ ಹೆಗಡೆ
ದೊಡ್ಡಬಳ್ಳಾಪುರ- ಸಿ.ಚೆನ್ನಿಗಪ್ಪ
ಯಶವಂತಪುರ-ಜವರಾಯಗೌಡ
ಚಿಕ್ಕಬಳ್ಳಾಪುರ-ಕೆ.ಪಿ.ಬಚ್ಚೇಗೌಡ
ಯಲಹಂಕ-ಚಂದ್ರಪ್ಪ
ಶಿಡ್ಲಘಟ್ಟ-ರಾಜಣ್ಣ
ಶ್ರೀನಿವಾಸಪುರ-ವೆಂಕಟಶಿವಾರೆಡ್ಡಿ
ತುಮಕೂರು ಗ್ರಾಮಾಂತರ-ಗೌರಿಶಂಕರ
ಕೊರಟಗೆರೆ-ಸುಧಾಕರಲಾಲ್
ಚಿಕ್ಕನಾಯಕನಹಳ್ಳಿ- ಚಿಕ್ಕಮಾದು
ತುರುವೇಕೆರೆ- ಎಂ.ಟಿ.ಕೃಷ್ಣಪ್ಪ
ಸೊರಬ- ಮಧು ಬಂಗಾರಪ್ಪ
ಹರಪನಹಳ್ಳಿ- ವನಜಾಕ್ಷಮ್ಮ
ಚನ್ನಗಿರಿ- ರಮೇಶ್ ನಾಯ್ಕ್
ಚಿತ್ರದುರ್ಗ- ಬಸವರಾಜನ್
ಶಿರಾ- ಸತ್ಯನಾರಾಯಣ
ಚಿಕ್ಕನಾಯಕನಹಳ್ಳಿ-ಸುರೇಶ್ ಬಾಬು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement