ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 4.4 ಶೇ. ಏರಿಕೆ
ದೇಶದ ಆರ್ಥಿಕತೆ ಪುನಶ್ಚೇತನಗೊಳ್ಳುವ ಯಾವೊಂದು ಸೂಚನೆ ಕಾಣದೇ ಇದ್ದರೂ ಜೂನ್ ತ್ರೈಮಾಸಿದಲ್ಲಿ ಭಾರತದ ಒಟ್ಟು ರಾಷ್ಟ್ರೀಯ ...
ನವದೆಹಲಿ: ದೇಶದ ಆರ್ಥಿಕತೆ ಪುನಶ್ಚೇತನಗೊಳ್ಳುವ ಯಾವೊಂದು ಸೂಚನೆ ಕಾಣದೇ ಇದ್ದರೂ ಜೂನ್ ತ್ರೈಮಾಸಿದಲ್ಲಿ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ 4.4 ಶೇದಷ್ಟು ಏರಿಕೆ.ಯಾಗಿದೆ.
ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ, ಪ್ರಸ್ತುತ ಏರಿಕೆ ದರ ಅತೀ ಕಡಿಮೆಯಾಗಿದೆ.
ಕಳೆದ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ದರ 5.4 ಶೇ ಏರಿಕೆಯಾಗಿತ್ತು.
ಭಾರತದ ಆರ್ಥಿಕ ದರ 2011-12ರಲ್ಲಿ ಶೇ.6.2 ಇದ್ದು, 2012-13ರಲ್ಲಿ ಶೇ.5.4ಕ್ಕೆ ಕುಸಿದಿತ್ತು. ಇದಕ್ಕಿಂತ ಹಿಂದಿನ ಎರಡು ವರ್ಷಗಳಲ್ಲಿ ಆರ್ಥಿಕ ದರ ಶೇ.8ರಷ್ಟು ಏರಿಕೆಯಾಗಿತ್ತು.