ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉನ್ನತ ಹುದ್ದೆಗಳಲ್ಲಿರವವರಿಗೆ ಮಾತ್ರ ರೆಡ್‌ಲೈಟ್: ಸುಪ್ರೀಂ

ಸಂವಿಧಾನಾತ್ಮಕದ ಉನ್ನತ ಹುದ್ದೆಗಳಲ್ಲಿರುವವರು ಮಾತ್ರ ರೆಡ್‌ಲೈಟ್ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ...

Mainashree
Updated On : 10 Dec 2013, 3:22 am

ನವದೆಹಲಿ: ಸಂವಿಧಾನಾತ್ಮಕದ ಉನ್ನತ ಹುದ್ದೆಗಳಲ್ಲಿರುವವರು ಮಾತ್ರ ರೆಡ್‌ಲೈಟ್ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.

ಎಲ್ಲಾ ವಿಐಪಿ ವಾಹನಗಳಿಂದ ರೆಡ್‌ಲೈಟ್ ಅಳವಡಿಕೆಯನ್ನು ತೆಗೆದು ಹಾಕುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಸೂಚಿಸಿದೆ.

ಸಾಂವಿಧಾನಿಕ ಕೆಲಸ ಮಾಡವಂತಹ ಹಾಗೂ ಉನ್ನತಾಧಿಕಾರಿಗಳ ವಾಹನಗಳಲ್ಲಿ ಮಾತ್ರ ಕೆಂಪು ದೀಪದ ಅಳವಡಿಕೆ ಇರಬೇಕು. ಉಳಿದಂತೆ ವಿಐಪಿ ವಾಹನಗಳು ಸೇರಿದಂತೆ ಇತರೆ ವಾಹನಗಳಲ್ಲಿ ರೆಡ್‌ಲೈಟ್ ತೆಗೆದು ಹಾಕಿ ಎಂದು ಸುಪ್ರೀಂ ಸರ್ಕಾರಕ್ಕೆ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement