ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಜ್ಯ ಬಜೆಟ್‌ನ ಮುಖ್ಯಾಂಶಗಳು

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಒಟ್ಟು 1 ಲಕ್ಷ 17 ಸಾವಿರ ಕೋಟಿ ಗಾತ್ರದ 2013-2014ನೇ ಸಾಲಿನ ಬಜೆಟ್‌ನ್ನು ಶುಕ್ರವಾರ ಮಂಡಿಸಿದ್ದಾರೆ.

Lingaraj Badiger
Updated On : 8 Feb 2013, 2:21 am

ಬೆಂಗಳೂರು: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಒಟ್ಟು 1 ಲಕ್ಷ 17 ಸಾವಿರ ಕೋಟಿ ಗಾತ್ರದ 2013-2014ನೇ ಸಾಲಿನ ಬಜೆಟ್‌ನ್ನು ಶುಕ್ರವಾರ ಮಂಡಿಸಿದ್ದಾರೆ.

ವಿವಿಧ ಇಲಾಖೆಗಳಿಗೆ ಮೀಸಲು ಧನ
ಸಮಾಜ ಕಲ್ಯಾಣಿ ಇಲಾಖೆಗೆ 4698 ಕೋಟಿ
ಕಂದಾಯ ಇಲಾಖೆಗೆ 3440 ಕೋಟಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 1.136 ಕೋಟಿ
ಶಿಕ್ಷಣ ಇಲಾಖೆಗೆ 18.666 ಕೋಟಿ
ಜಲ ಸಂಪನ್ಮೂಲ ಇಲಾಖೆಗೆ 9,084 ಕೋಟಿ
ಇಂಧನ ಇಲಾಖೆಗೆ 10.831 ಕೋಟಿ

ಬಜೆಟ್‌ನಲ್ಲಿ ಘೋಷಣೆಯಾದ ಇತರೆ ಕಾರ್ಯಕ್ರಮಗಳು:
ಬೆಂಗಳೂರಿನ ಓಕಳಿಪುರಂ-ಖೋಡೆ ಸರ್ಕಲ್ ಗ್ರೇಡ್ ಸಪರೇಟರ್ 80 ಕೋಟಿ
ಮಡಿವಾಳ ಮಾಚೀದೇವರ ಜನ್ಮಸ್ಥಳ ಅಭಿವೃದ್ಧಿಗೆ 5 ಕೋಟಿ
ಬಾರ್ ಮತ್ತು ರೆಷ್ಟೋರೆಂಟ್ ಲೈಸೆನ್ಸ್ ವರ್ಗಾವಣೆ ಶುಲ್ಕ ದುಪ್ಪಟ್ಟು
ಹೊಸದಾಗಿ 43 ತಾಲೂಕು ರಚನೆಗೆ 86 ಕೋಟಿ ಅನದಾನ
ಪ್ರಾಥಮಿಕ ಶಿಕ್ಷಕರಿಗೆ ನೀಡುತ್ತಿದ್ದ ವಿಶೇಷ ಭತ್ತೆ 300ರು. ಹೆಚ್ಚಳ
15 ಖಾಸಗಿ ವಿವಿಗಳಿಗೆ ಮಾನ್ಯತೆ, 1045 ಉಪನ್ಯಾಸಕರ ನೇಮಕ
ಭಟ್ಕಳ ಮತ್ತು ಕಾರವಾರದ ಮೀನುಗಾರಿಕಾ ಬಂದರು ವಿಸ್ತರಣೆ
ನಗರ ಸಾರಿಗೆ ನಿಧಿಯಾಗಿ 100 ಕೋಟಿ
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪ್ರತಿ ವಾರ್ಡ್‌ನಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ 25 ಕೋಟಿ
ವಸತಿ ರಹಿತ ಅಲ್ಪಸಂಖ್ಯಾತರಿಗೆ ಜಮೀನು
ಬಡವರ ವಸತಿಗಾಗಿ 300 ಕೋಟಿ
ಬಿಬಿಎಂಪಿಯ 75 ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ 50 ಕೋಟಿ
ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ 200 ಕೋಟಿ ಮೀಸಲು
ಸ್ವಸಹಾಯ ಸಂಘಗಳಿಗೆ 292 ಕೋಟಿ ಸಾಲ
ತಾಲೂಕು ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಗೌರವ ಧನ 750ರುಪಾಯಿಗೆ ಹೆಚ್ಚಳ
ಬಸವ ಭವನ ನಿರ್ಮಾಣಕ್ಕೆ 2 ಕೋಟಿ
ಪ್ರೌಢಶಾಲಾ ಶಿಕ್ಷಕರ ಭತ್ತೆ 400 ಹೆಚ್ಚಳ
8 ವಾಜಪೇಯಿ ಶಾಲೆಗಳ ಆರಂಭ
ಎಸ್ಸಿ, ಎಸ್ಟಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಕಾಶ್ ಟ್ಯಾಬ್ಲೆಟ್
ಉಚಿತ ವಿದ್ಯುತ್ ಸರಬರಾಜಿಗೆ 5,502ಕೋಟಿ ಅನುದಾನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement