ಜಿ ಟಿ ದೇವೇಗೌಡ ರಾಜಿನಾಮೆ
ಬೆಂಗಳೂರು: ಜಿ.ಟಿ ದೇವೇಗೌಡರು ಗೃಹ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಅದೇ ವೇಳೆ ಬಿಜೆಪಿ ಸದಸ್ಯತ್ವಕ್ಕೂ ರಾಜಿನಾಮೆ ನೀಡಿ ಹೊರ ನಡೆದಿರುವ ದೇವೇಗೌಡರು ಮುಂದೆ ಜೆಡಿಎಸ್ಗೆ ಸೇರಲಿದ್ದಾರೆ.